Chikkaballapur police

ಚಿಕ್ಕಬಳ್ಳಾಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ; 8 ಮಂದಿ ಕುಖ್ಯಾತ ಕ್ರಿಮಿನಲ್ ಗಳ ಬಂಧನ
ಬಂಧಿತರಿಂದ ರೂ. 41 ಲಕ್ಷ ನಗದು, ಚಿನ್ನದ ಸರ, ಮೂರು ನಾಲ್ಕು ಚಕ್ರ ವಾಹನಗಳು, ಹಲವು ಮೊಬೈಲ್ ಫೋನ್ಗಳು ಮತ್ತು ಇತರ ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರ: 4 ಕಿಮೀ ನಡೆದು ಬೆಟ್ಟದಿಂದ ಅಪರಿಚಿತ ಶವ ಹೊತ್ತು ತಂದ ಪೊಲೀಸರು ಮತ್ತು ಸೈನಿಕರು!
ಚಿಕ್ಕಬಳ್ಳಾಪುರದ ಅವಲಕುರ್ಕಿ ಗ್ರಾಮದ ಗುಡ್ಡದಲ್ಲಿ ಪತ್ತೆಯಾದ ವೃದ್ಧೆಯ ಮೃತದೇಹವನ್ನು ಬೆಟ್ಟದಿಂದ ಹೊತ್ತು ತಂದು ಜನರಲ್ ಆಸ್ಪತ್ರೆಗೆ ರವಾನಿಸಿದ್ದಾರೆ.

