ರಾಜಕೀಯಕಾಂಗ್ರೆಸ್ನಲ್ಲಿ ಭಿನ್ನಮತ? "ಸೆಲ್ಫ್ ಮೇಡ್ ಮ್ಯಾನ್, ಲೆಟ್ಸ್ ಫೈಟ್"; ಗುರು ಎಂ.ಸಿ ಸುಧಾಕರ್ ವಿರುದ್ಧವೇ ತೊಡೆತಟ್ಟಿದ ಶಿಷ್ಯ ಪ್ರದೀಪ್ ಈಶ್ವರ್!
ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ರಾಜಕಾರಣದಲ್ಲಿನ ಆಂತರಿಕ ಭಿನ್ನಮತ ಇದೀಗ ಬೀದಿಗೆ ಬಂದಿದ್ದು, ಮಾಜಿ ಸಚಿವ ಹಾಗೂ ಚಿಂತಾಮಣಿ ಶಾಸಕ ಡಾ. ಎಂ.ಸಿ. ಸುಧಾಕರ್ ಹಾಗೂ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ನಡುವಿನ ಜಟಾಪಟಿ ತಾರಕಕ್ಕೇರಿದೆ. ಆ ಕುರಿತ ವರದಿ ಇಲ್ಲಿದೆ: