ವ್ಯಕ್ತಿಯೊಬ್ಬರಿಗೆ ನೀಡಬೇಕಿದ್ದ ಪಾರ್ಸೆಲ್ ವೊಂದು ನಾಪಕ್ಕೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಹಕ ಆಯೋಗವು ಕರ್ನಾಟಕದ ಮುಖ್ಯ ಪೋಸ್ಟ್ಮಾಸ್ಟರ್ ಜನರಲ್ ಅವರಿಗೆ ದುಬಾರಿ ದಂಡ ಹೇರಿದೆ.