ದೇಶಭಾರತೀಯ ಜೆಟ್ ಗಳು ಧ್ವಂಸ?: ನಾವು ಯುದ್ಧತಂತ್ರದ ತಪ್ಪುಗಳನ್ನು ಅರ್ಥ ಮಾಡಿಕೊಂಡೆವು- ಪಾಕ್ ದಾಳಿಯಿಂದ ಹಾನಿ ಒಪ್ಪಿಕೊಂಡ್ರಾ CDS Anil Chauhan
ಸಂಘರ್ಷ ಎಂದಿಗೂ ಪರಮಾಣು ಯುದ್ಧದ ಹತ್ತಿರ ಬಂದಿಲ್ಲ ಮತ್ತು "ಪರಿಸ್ಥಿತಿಯನ್ನು ನಿಯಂತ್ರಿಸಲು ಪಾಕಿಸ್ತಾನದೊಂದಿಗಿನ ಮಾತುಕತೆ ಮಾರ್ಗಗಳು ಯಾವಾಗಲೂ ಮುಕ್ತವಾಗಿವೆ" ಎಂದು ಅನಿಲ್ ಚೌಹಾಣ್ ಸ್ಪಷ್ಟಪಡಿಸಿದ್ದಾರೆ.