ದೇಶಸಿಎಂ ನಿವಾಸದ ಕೆಳಗೂ ಶಿವಲಿಂಗವಿದೆ, ಉತ್ಖನನ ನಡೆಯಲಿ: ಅಖಿಲೇಶ್ ಯಾದವ್ ವ್ಯಂಗ್ಯ; 1,000 ಟನ್ ಚಿನ್ನಕ್ಕಾಗಿ ಅವರು ಉತ್ಖನನ ಮಾಡಿರಲಿಲ್ಲವೇ?: ಬಿಜೆಪಿ
ಲಖನೌನಲ್ಲಿ ಮಾತನಾಡಿರುವ ಅಖಿಲೇಶ್ ಯಾದವ್, ಬಿಜೆಪಿ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಿಕೊಳ್ಳುವುದಕ್ಕಾಗಿ ಬೇರೆ ಬೇರೆ ಪ್ರದೇಶಗಳಲ್ಲಿ ಉತ್ಖನನ ನಡೆಸುತ್ತಿದೆ.