ದೇಶಸಿಡಿಎಸ್, ಎನ್ಎಸ್ಎ ಸಮವಾಗಿ ಮುಖ್ಯ ತನಿಖಾಧಿಕಾರಿ ಹುದ್ದೆ ರಚನೆಗೆ ಕೇಂದ್ರ ಸರ್ಕಾರ ಒಲವು: ಸಿಬಿಐ, ಇಡಿಗೆ ಮುಖ್ಯಸ್ಥರು
ರಕ್ಷಣಾ ಸಿಬ್ಭಂದಿ ಮುಖ್ಯಸ್ಥರು (CDS) ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಮಾದರಿಯಲ್ಲಿ ಭಾರತದ ಮುಖ್ಯ ತನಿಖಾ ಅಧಿಕಾರಿ (CIO) ಹೊಸ ಹುದ್ದೆಯನ್ನು ರಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ.