ರಾಜ್ಯಬೇಸಿಗೆ ಸಮಯ: ಬೆಂಗಳೂರಿನಲ್ಲಿ ಹೆಚ್ಚು ಯುವಕರಿಗೆ ಚಿಕನ್ ಪಾಕ್ಸ್; ತಜ್ಞರ ಎಚ್ಚರಿಕೆ
ಚಳಿಗಾಲದಿಂದ ಬೇಸಿಗೆ ಕಾಲಕ್ಕೆ ಬೆಂಗಳೂರು ಪರಿವರ್ತನೆಯಾಗುತ್ತಿರುವ ಹೊತ್ತಿನಲ್ಲೇ ಸಿಲಿಕಾನ್ ಸಿಟಿಯಲ್ಲಿ ಕ್ರಮೇಣ ಚಿಕನ್ ಪಾಕ್ಸ್ ಪ್ರಕರಣಗಳು ಹೆಚ್ಚುತ್ತಿದ್ದು, ಹೆಚ್ಚು ಯುವಕರಿಗೆ ಚಿಕನ್ ಪಾಕ್ಸ್ ತಗಲುವ ಅವಕಾಶವಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.