ನಟ ಸನತ್ ಮತ್ತು ವಿರನಿಕ ಶೆಟ್ಟಿ ಅಭಿನಯದ ಚಿ.ತು ಯುವಕರ ಸಂಘ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಶಿವು ರಾಮನಗರ ನಿರ್ದೇಶಿಸಿದ್ದಾರೆ.