ದೇಶಛತ್ತೀಸ್ಗಢ ವಿದ್ಯುತ್ ಸ್ಥಾವರದಲ್ಲಿ ಲಿಫ್ಟ್ ಕುಸಿತ: ನಾಲ್ವರು ಸಾವು, ಆರು ಮಂದಿಗೆ ಗಾಯ
ದಬ್ರಾ ಪ್ರದೇಶದ ಉಚ್ಪಿಂಡಾ ಗ್ರಾಮದಲ್ಲಿರುವ ಆರ್ಕೆಎಂ ಪವರ್ಜೆನ್ ಪ್ರೈವೇಟ್ ಲಿಮಿಟೆಡ್ನ ಸೌಲಭ್ಯದಲ್ಲಿ ಈ ಘಟನೆ ಸಂಭವಿಸಿದೆ ಎಂದು ಶಕ್ತಿ ಪೊಲೀಸ್ ವರಿಷ್ಠಾಧಿಕಾರಿ ಅಂಕಿತಾ ಶರ್ಮಾ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.