Chhattisgarh polls

ಮಧ್ಯ ಪ್ರದೇಶದಲ್ಲಿ ದಾಖಲೆಯ ಶೇ.73 ಹಾಗೂ ಛತ್ತೀಸಗಢದಲ್ಲಿ ದಾಖಲೆಯ ಶೇ.68.15 ಮತದಾನ!
ಇಂದು ನಡೆದ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ದಾಖಲೆಯ ಶೇಕಡ 73.01ರಷ್ಟು ಮತದಾನವಾಗಿದೆ. ಛತ್ತೀಸ್‌ಗಢದ 70 ಸ್ಥಾನಗಳಲ್ಲಿ ಶೇ.69.78ರಷ್ಟು ಮತದಾನವಾಗಿದೆ.

ಮಲ್ಯ, ಮೆಹುಲ್ ಚೋಕ್ಸಿ, ನೀರವ್ ಮೋದಿ ಗೋಧಿ ಬೆಳೆಯುತ್ತಿರುವುದನ್ನು ಎಂದಾದರೂ ನೋಡಿದ್ದೀರಾ ಮೋದಿ ಜೀ?
ಚತ್ತೀಸ್ ಗಢ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಚತ್ತೀಸ್ ಗಢ ವಿಧಾನಸಭಾ ಚುನಾವಣೆ: ಮೊದಲ ಹಂತ ಮುಕ್ತಾಯ, ಶೇ.70 ರಷ್ಟು ಮತದಾನ
ಚತ್ತೀಸ್ ಗಢ ವಿಧಾನಸಭಾ ಚುನಾವಣೆಗೆ ನ.12 ರಂದು ನಡೆದ ಮೊದಲ ಹಂತದ ಮತದಾನ ಮುಕ್ತಾಯಗೊಂಡಿದ್ದು ಶೇ.58 ರಷ್ಟು ಮತದಾನವಾಗಿದೆ.

