ದೇಶ43 ವರ್ಷಗಳ ಹಿಂದೆ ಕಳುವಾಗಿದ್ದ 19 ಕೋಟಿ ರೂ ಮೌಲ್ಯದ 'ಅವಲೋಕಿತೇಶ್ವರ' ಪ್ರತಿಮೆ ಭಾರತಕ್ಕೆ ಹಿಂದಿರುಗಿಸಲು ಅಮೆರಿಕ ಮುಂದು!
43 ವರ್ಷಗಳ ಹಿಂದೆ ರಾಯ್ಪುರದ ಮಹಾಂತ್ ಘಾಸಿದಾಸ್ ಸ್ಮಾರಕ ವಸ್ತುಸಂಗ್ರಹಾಲಯದಿಂದ ಕಳುವಾಗಿದ್ದ ಭಗವಾನ್ ಅವಲೋಕಿತೇಶ್ವರನ ಅಪರೂಪದ ಕಂಚಿನ ಪ್ರತಿಮೆ ಈಗ ಅಮೆರಿಕದಿಂದ ಭಾರತಕ್ಕೆ ಮರಳುತ್ತಿದೆ.