ದೇಶಛತ್ತೀಸ್ಗಢ: ತಿಂಗಳ ಹಿಂದೆ ಪರಾರಿಯಾಗಿದ್ದ ಪತ್ನಿಯನ್ನು ಪತ್ತೆಹಚ್ಚಿದ ಯುವಕ; ನೆರವಾಗಿದ್ದು ನೇಪಾಳ ಪ್ರವಾಹ ಸಹಾಯವಾಣಿ !
ಆದರೆ ಮದುವೆಯಾದ ಕೆಲವೇ ತಿಂಗಳಲ್ಲಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿತ್ತು. ಮೋನಿಕಾ ಏಕಾಏಕಿ ಮನೆ, ಪತಿಯನ್ನು ಬಿಟ್ಟು ಹೋಗಿ, ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಳು.