Chhaava movie

Nagpur Violence: Chhaava ಸಿನಿಮಾ ನೋಡಿ ಏಕೆ ಹಿಂಸಾಚಾರಕ್ಕೆ ಮುಂದಾಗಬೇಕು?.. ಇದು ಸಿಎಂ ದೌರ್ಬಲ್ಯ ಪ್ರದರ್ಶನ- SAAMNA
ದೇಶ

ಮಹಾರಾಷ್ಟ್ರದಲ್ಲಿರುವ ಔರಂಗಜೇಬ್ ಸಮಾಧಿಯನ್ನು ಕೆಡವಿಹಾಕುವಂತೆ ಆಗ್ರಹಿಸಿ ಹಿಂದೂಪರ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಎರಡೂ ಕೋಮಿನ ನಡುವೆ ಹಿಂಸಾಚಾರ ಭುಗಿಲೆದ್ದಿತ್ತು.

'ಮಹಾರಾಷ್ಟ್ರ ಗಲಭೆಗೆ Chhaava ಸಿನಿಮಾ ಕಾರಣ, ಕೂಡಲೇ Ban ಮಾಡಿ': ಮೌಲಾನ ಆರೋಪ!

Nagpur Violence: ಪ್ರಮುಖ ಆರೋಪಿ ಫಾಹೀಮ್ ಖಾನ್ ಸೇರಿ 6 ಮಂದಿ ವಿರುದ್ಧ ದೇಶದ್ರೋಹ ಪ್ರಕರಣ

ಫೇಸ್‌ಬುಕ್, ಎಕ್ಸ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಅಧಿಕಾರಿಗಳಿಂದ ಅವರ ಪ್ಲಾಟ್‌ಫಾರ್ಮ್‌ಗಳಲ್ಲಿ 230 ಖಾತೆಗಳ ಬಗ್ಗೆ ಮಾಹಿತಿ ಕೇಳಿದ್ದು, ನಿರ್ಬಂಧಕ್ಕೆ ಸೂಚನೆ ನೀಡಿದೆ.

Chhaava ಎಫೆಕ್ಟ್: Aurangzeb ಸಮಾಧಿ ಕೆಡವಲು ಹೆಚ್ಚಿದ ಒತ್ತಡ; 'ಮೊಘಲ್ ದೊರೆಯ ವೈಭವೀಕರಣ ಸಹಿಸಲ್ಲ'- ಸಿಎಂ Devendra Fadnavis

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ನೇತೃತ್ವದ ಬಲಪಂಥೀಯ ಸಂಘಟನೆಗಳು ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿಯನ್ನು ಕೆಡವಬೇಕೆಂದು ಒತ್ತಾಯಿಸಿ 'ಬಾಬರಿ ಮಸೀದಿ ಮಾದರಿಯ' ಆಂದೋಲನವನ್ನು ಪ್ರಾರಂಭಿಸಿವೆ.

Chhava Movie ವೀಕ್ಷಣೆ ವೇಳೆ ಕ್ಷುಲ್ಲಕ ಜೋಕ್: ಥಿಯೇಟರ್ ನಲ್ಲೇ ಕಿಡಿಗೇಡಿಗಳ ಹಿಡಿದು ಕ್ಷಮೆ ಕೇಳಿಸಿದ ಪ್ರೇಕ್ಷಕರು! Video Viral
ಬಾಲಿವುಡ್

ಬಾಲಾಜಿ ಮೂವಿಪ್ಲೆಕ್ಸ್ ಥಿಯೇಟರ್‌ನಲ್ಲಿ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಛಾವಾ ಚಲನಚಿತ್ರ ಪ್ರದರ್ಶನದ ವೇಳೆ ಐದು ಮಂದಿ ಶಿವಾಜಿ ಕುರಿತು ಕ್ಷುಲ್ಲಕ ಜೋಕ್ ಮಾಡಿ ನಗಾಡಿದ್ದಾರೆ.