ಕ್ರಿಕೆಟ್ಮುಂದಿನ ಜನ್ಮದಲ್ಲೂ ಟೆಸ್ಟ್ ಕ್ರಿಕೆಟ್ ಆಡುವುದನ್ನೇ ಬಯಸುತ್ತೇನೆ: ಚೇತೇಶ್ವರ್ ಪೂಜಾರ
ಯಾವುದೇ ಕ್ರಿಕೆಟ್ ಆಟಗಾರರಿಗೆ ಟೆಸ್ಟ್ ಪಂದ್ಯ ಸವಾಲಿನಿಂದ ಕೂಡಿರುತ್ತದೆ. ಆದರೆ, ಮುಂದಿನ ಜೀವನದಲ್ಲೂ ಅವಕಾಶ ದೊರೆತರೆ ಟೆಸ್ಟ್ ಕ್ರಿಕೆಟ್ ಆಡುವುದನ್ನೇ ಪ್ರೀತಿಸುತ್ತೇನೆ ಎಂದು ಟೀಂ ಇಂಡಿಯಾ ಆಟಗಾರ ಚೇತೇಶ್ವರ್ ಪೂಜಾರ ಹೇಳಿದ್ದಾರೆ.