Chetan Sakariya

ಕೋವಿಡ್-19: ಸೋದರನ ಬಳಿಕ ತಂದೆಯನ್ನೂ ಕಳೆದುಕೊಂಡ ರಾಜಸ್ಥಾನ್ ರಾಯಲ್ಸ್ ವೇಗಿ ಚೇತನ್ ಸಕಾರಿಯಾ
ರಾಜಸ್ಥಾನ್ ರಾಯಲ್ಸ್ (ಆರ್.ಆರ್.) ವೇಗಿ ಚೇತನ್ ಸಕಾರಿಯಾ ಅವರ ತಂದೆ ಕೊರೋನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ಫ್ರ್ಯಾಂಚೈಸ್ ಭಾನುವಾರ ತಿಳಿಸಿದೆ.

ಸಂಕಷ್ಟದ ಸಮಯದಲ್ಲಿ ನನ್ನ ನೆರವಿಗೆ ಬಂದಿದ್ದು ಐಪಿಎಲ್ ಹಣ: ಕ್ರಿಕೆಟ್ ಆಟಗಾರ ಚೇತನ್ ಸಕಾರಿಯಾ
ತನ್ನ ತಂದೆ ಕೊರೋನಾಗೆ ತುತ್ತಾಗಿದ್ದು ಅವರ ಚಿಕಿತ್ಸೆಗಾಗಿ ಐಪಿಎಲ್ ನಿಂದ ಬಂದ ಹಣವನ್ನು ವ್ಯಯಿಸುತ್ತಿರುವುದಾಗಿ ರಾಜಸ್ಥಾನ ರಾಯಲ್ಸ್ ತಂಡದ ಯುವ ವೇಗಿ ಚೇತನ್ ಸಕಾರಿಯಾ ಹೇಳಿದ್ದಾರೆ.

