ರಾಜ್ಯಶ್ವಾಸಕೋಶದಲ್ಲಿ ಕೋವಿಡ್ ಮಾದರಿಯ ಗುರುತು ಪತ್ತೆ; ವೈದ್ಯರಿಂದ 2ನೇ ಅಲೆಯ ಎಚ್ಚರಿಕೆ
ರಾಜ್ಯದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು, ಅದರಿಂದ ಉಂಟಾಗುತ್ತಿರುವ ಸಾವುಗಳು ಕಡಿಮೆಯಾಗುತ್ತಿರಬಹುದು ಆದರೆ ನಗರದ ಹಲವು ಆಸ್ಪತ್ರೆಗಳಲ್ಲಿ ವೈದ್ಯರು ತಮ್ಮ ಬಳಿ ಬರುವ ರೋಗಿಗಳಲ್ಲಿ ಶ್ವಾಸಕೋಶ, ಎದೆ ಭಾಗಗಳಲ್ಲಿ ಕೋವಿಡ್-19 ಮಾದರಿಯ ಅಂಶಗಳನ್ನು ಪತ್ತೆ ಮಾಡಿದ್ದು ಕೋವಿಡ್-19 ನ ಎರಡನೆ ಅಲೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.