ಕ್ರೀಡೆವಿಶ್ವ ಚೆಸ್ ವೇದಿಕೆಯಲ್ಲಿ ಕನ್ನಡದ ಕೀರ್ತಿ ಪತಾಕೆ: ಬೆಳ್ಳಿ ಪದಕ ಮುಡಿಗೇರಿಸಿಕೊಂಡ ಬೆಂಗಳೂರಿನ ಪ್ರತೀತಿ ಬೊರ್ಡೊಲೊಯ್..!
ಬೆಂಗಳೂರಿನ 13 ವರ್ಷದ ಮಹಿಳಾ ಫಿಡೆ ಮಾಸ್ಟರ್ (WFM) ಪ್ರತೀತಿ ಬೊರ್ಡೊಲೊಯ್, ಇಟಲಿಯಲ್ಲಿ ನಡೆದ ಫಿಡೆ ವಿಶ್ವ ಯುವ ಚೆಸ್ ಚಾಂಪಿಯನ್ಶಿಪ್ನ ಅಂಡರ್-18 ಬಾಲಕಿಯರ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಭಾರತದ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದಿದ್ದಾರೆ.