ಚೆನ್ನೈ- ಪಾಲಿಟಾನ ನಡುವಿನ ವಿಶೇಷ ರೈಲಿನಲ್ಲಿದ್ದ 90 ಮಂದಿ ಪ್ರಯಾಣಿಕರು ತಮಗೆ ವಿಷಾಹಾರ ಪೂರೈಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.