Chennai girl

ಚೆನ್ನೈ: ಪಾಗಲ್ ಪ್ರೇಮಿಯಿಂದ ರೈಲಿನಡಿಗೆ ಬಿದ್ದು ದಾರುಣ ಅಂತ್ಯ ಕಂಡ ವಿದ್ಯಾರ್ಥಿನಿ ತಂದೆ ಹೃದಯಾಘಾತದಿಂದ ನಿಧನ
20 ವರ್ಷದ ಕಾಲೇಜು ವಿದ್ಯಾರ್ಥಿನಿ ಎಂ ಸತ್ಯಾಳ ಹತ್ಯೆಯ ಬೆನ್ನಲ್ಲೇ ಆಕೆಯ ತಂದೆ ಮಣಿಕ್ಕಮ್ ಇಂದು ಶುಕ್ರವಾರ ನಸುಕಿನ ಜಾವ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಕೇವಲ 58 ನಿಮಿಷಗಳಲ್ಲಿ 46 ತಿನಿಸುಗಳನ್ನು ತಯಾರಿಸಿದ ತಮಿಳು ನಾಡಿನ ಬಾಲಕಿ: ಯುನೆಸ್ಕೊ ಬುಕ್ ಆಫ್ ರೆಕಾರ್ಡ್ ಸೇರ್ಪಡೆ!
ಕೇವಲ 58 ನಿಮಿಷಗಳಲ್ಲಿ 46 ತಿನಿಸುಗಳನ್ನು ತಯಾರಿಸಿ ತಮಿಳು ನಾಡಿನ ಬಾಲಕಿಯೊಬ್ಬಳು ಯುನೆಸ್ಕೊ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ.

ಕೊರೋನಾ ವೈರಸ್ ಭೀತಿ: ಚೀನಾದಿಂದ ಖಾಲಿ ವಿಮಾನದಲ್ಲಿ ಚೆನ್ನೈಗೆ ಹಿಂದಿರುಗಿದ ಯುವತಿ
ಚೀನಾದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಬಾರಿಸುತ್ತಿರುವಂತೆ ಅಲ್ಲಿ ವ್ಯಾಸಂಗ ಮಾಡುತ್ತಿದ್ದ ಚೆನ್ನೈನ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ಖಾಲಿ ವಿಮಾನದಲ್ಲಿ ಒಬ್ಬರೇ ಚೆನ್ನೈಗೆ ಹಿಂದಿರುಗಿದ್ದಾರೆ.

