Chennai Chennai Super Kings

'ಕಾಮೆಂಟರಿ ಮಾಡ್ಕೊಂಡೇ ಇರ್ಲಿ..': ವಿಶ್ವಕಪ್ ವಿಜೇತ ನಾಯಕನಿಗೆ CSK ಕೋಚ್ ಹುದ್ದೆ ಬೇಡ ಎಂದ Kris Srikkanth
ಕ್ರಿಕೆಟ್

'ಕಾಮೆಂಟರಿ ಮಾಡ್ಕೊಂಡೇ ಇರ್ಲಿ..': ವಿಶ್ವಕಪ್ ವಿಜೇತ ನಾಯಕನಿಗೆ CSK ಕೋಚ್ ಹುದ್ದೆ ಬೇಡ ಎಂದ Kris Srikkanth

ಸಿಎಸ್‌ಕೆಯೊಂದಿಗೆ ಈ ಹಿಂದೆ ನಂಟು ಹೊಂದಿದ್ದ ಭಾರತದ ಮಾಜಿ ಆರಂಭಿಕ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಮಾರ್ಗನ್ ಅವರನ್ನು ತಂಡದ ನೂತನ ಮುಖ್ಯ ಕೋಚ್ ಮಾಡುವ ಪ್ರಸ್ತಾಪವನ್ನು ತೀವ್ರವಾಗಿ ವಿರೋಧಿಸಿದ್ದಾರೆ.

IPL 2025: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು; ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್‌ಗೆ BCCI ಶಿಕ್ಷೆ!
ಕ್ರಿಕೆಟ್

IPL 2025: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು; ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್‌ಗೆ BCCI ಶಿಕ್ಷೆ!

ಚೆನ್ನೈ ನೀಡಿದ 191 ರನ್‌ಗಳ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡ 19.4 ಓವರ್‌ಗಳಲ್ಲಿಯೇ 6 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿ 4 ವಿಕೆಟ್‌ಗಳ ಜಯ ಸಾಧಿಸಿತು.

IPL 2025: RCB ವಿರುದ್ಧ ಸೋಲಿನ ನಡುವೆಯೂ Sunil Narine ದಾಖಲೆ ಮುರಿದ Ravichandran Ashwin!
ಕ್ರಿಕೆಟ್

IPL 2025: RCB ವಿರುದ್ಧ ಸೋಲಿನ ನಡುವೆಯೂ Sunil Narine ದಾಖಲೆ ಮುರಿದ Ravichandran Ashwin!

182 ವಿಕೆಟ್ ಪಡೆದಿರುವ ಭುವನೇಶ್ವರ್ ಕುಮಾರ್ ಜೊತೆ ಜಂಟಿ 5ನೇ ಸ್ಥಾನದಲ್ಲಿದ್ದಾರೆ. ಸುನಿಲ್ ನರೇನ್ ಒಟ್ಟು 181 ವಿಕೆಟ್ ಪಡೆದಿದ್ದು, ಇದೀಗ 6ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

IPL 2025: CSK ಅಭಿಮಾನಿ ಕೊರಳಲ್ಲಿದ್ದ whistle ಊದಿ ಸಂಭ್ರಮ, RCB ಮಹಿಳಾ ಅಭಿಮಾನಿ Video Viral
ಕ್ರಿಕೆಟ್

IPL 2025: CSK ಅಭಿಮಾನಿ ಕೊರಳಲ್ಲಿದ್ದ whistle ಊದಿ ಸಂಭ್ರಮ, RCB ಮಹಿಳಾ ಅಭಿಮಾನಿ Video Viral

ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಾಯಕ ರಜತ್ ಪಾಟಿದಾರ್ ಅವರ ಅರ್ಧಶತಕದ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 196 ರನ್ ಗಳ ಬೃಹತ್ ಮೊತ್ತ ಪೇರಿಸಿತು.

IPL 2025: 17 ವರ್ಷಗಳ ಬಳಿಕ CSK ಭದ್ರಕೋಟೆಗೆ ರಾಯಲ್ ಚಾಲೆಂಜರ್ಸ್ ಲಗ್ಗೆ; ಚೆಪಾಕ್ ನಲ್ಲಿ ಮೊಳಗಿದ RCB, RCB ಘೋಷಣೆ, ಬೇಸ್ತು ಬಿದ್ದ Srikanth
ಕ್ರಿಕೆಟ್

IPL 2025: 17 ವರ್ಷಗಳ ಬಳಿಕ CSK ಭದ್ರಕೋಟೆಗೆ ರಾಯಲ್ ಚಾಲೆಂಜರ್ಸ್ ಲಗ್ಗೆ; ಚೆಪಾಕ್ ನಲ್ಲಿ ಮೊಳಗಿದ RCB, RCB ಘೋಷಣೆ, ಬೇಸ್ತು ಬಿದ್ದ Srikanth

ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಸಿಎಸ್ ಕೆ ವಿರುದ್ಧ ಕಳೆದ 17 ವರ್ಷಗಳಿಂದ ಗೆಲುವು ಸಾಧಿಸಿರಲಿಲ್ಲ.

IPL 2025: Virat Kohli ಹೆಲ್ಮೆಟ್ ಗೆ ಬಡಿದ ಚೆಂಡು, ಓಡೋಡಿ ಬಂದ ವೈದ್ಯರು.. ಟ್ರೀಟ್ ಮೆಂಟ್ ಸಿಕ್ಕಿದ್ದು ಮಾತ್ರ CSK ಬೌಲರ್ ಗೆ!
ಕ್ರಿಕೆಟ್

IPL 2025: Virat Kohli ಹೆಲ್ಮೆಟ್ ಗೆ ಬಡಿದ ಚೆಂಡು, ಓಡೋಡಿ ಬಂದ ವೈದ್ಯರು.. ಟ್ರೀಟ್ ಮೆಂಟ್ ಸಿಕ್ಕಿದ್ದು ಮಾತ್ರ CSK ಬೌಲರ್ ಗೆ!

ಆರ್ ಸಿಬಿ ಇನ್ನಿಂಗ್ಸ್ ವೇಳೆ ಕೆಲ ನಾಟಕೀಯ ಘಟನೆಗಳು ನಡೆಯಿತು.

IPL 2025: CSK ವಿರುದ್ಧ ಭರ್ಜರಿ ಬ್ಯಾಟಿಂಗ್; Virat Kohli ಇರುವ ಎಲೈಟ್ ಗ್ರೂಪ್ ಸೇರಿದ RCB ನಾಯಕ Rajat Patidar
ಕ್ರಿಕೆಟ್

IPL 2025: CSK ವಿರುದ್ಧ ಭರ್ಜರಿ ಬ್ಯಾಟಿಂಗ್; Virat Kohli ಇರುವ ಎಲೈಟ್ ಗ್ರೂಪ್ ಸೇರಿದ RCB ನಾಯಕ Rajat Patidar

ಆರ್ ಸಿಬಿ ಬ್ಯಾಟಿಂಗ್ ವೇಳೆ ಭರ್ಜರಿ ಬ್ಯಾಟಿಂಗ್ ಮಾಡಿದ ನಾಯಕ ರಜತ್ ಪಾಟಿದಾರ್ 32 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ 51 ರನ್ ಕಲೆಹಾಕಿ ಟೂರ್ನಿಯ ತಮ್ಮ ಮೊದಲ ಅರ್ಧಶತಕ ಸಿಡಿಸಿದರು.

IPL 2025: DRS... ಧೋನಿ ರಿವ್ಯೂ ಸಿಸ್ಟಮ್ ಅಲ್ಲ.. Kohli ರಿವ್ಯೂ ಸಿಸ್ಟಮ್.. ಪಾಟಿದಾರ್ ಗೆ 'ಕಿಂಗ್' ಸೂಚನೆ!
ಕ್ರಿಕೆಟ್

IPL 2025: DRS... ಧೋನಿ ರಿವ್ಯೂ ಸಿಸ್ಟಮ್ ಅಲ್ಲ.. Kohli ರಿವ್ಯೂ ಸಿಸ್ಟಮ್.. ಪಾಟಿದಾರ್ ಗೆ 'ಕಿಂಗ್' ಸೂಚನೆ!

ಈ ಪಂದ್ಯದಲ್ಲಿ ಆರ್ ಸಿಬಿಯ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಅವರ ಅಮೂಲ್ಯವಾದ ಸಲಹೆಗಳು ನೂತನ ನಾಯಕ ರಜತ್ ಪಾಟಿದಾರ್ ಗೆ ನೆರವಾಯಿತು.

IPL 2025: 43ನೇ ವಯಸ್ಸಿನಲ್ಲೂ ಭರ್ಜರಿ ಬ್ಯಾಟಿಂಗ್, Suresh Raina ದಾಖಲೆ ಮುರಿದ MS Dhoni
ಕ್ರಿಕೆಟ್

IPL 2025: 43ನೇ ವಯಸ್ಸಿನಲ್ಲೂ ಭರ್ಜರಿ ಬ್ಯಾಟಿಂಗ್, Suresh Raina ದಾಖಲೆ ಮುರಿದ MS Dhoni

9ನೇ ಕ್ರಮಾಂಕದಲ್ಲಿ ಬಂದು ವೇಗವಾಗಿ ಬ್ಯಾಟಿಂಗ್ ಮಾಡಿದರಾದರೂ ಅಷ್ಟು ಹೊತ್ತಿಗೆ ಸಮಯ ಮಿಂಚಿ ಹೋಗಿತ್ತು. ಚೆನ್ನೈ ತಂಡವನ್ನು ಸೋಲಿನಿಂದ ರಕ್ಷಿಸಲು ಸಾಧ್ಯವಾಗಲಿಲ್ಲ.