ದೇಶಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 3 ಮರಿಗಳಿಗೆ ಜನ್ಮ ನೀಡಿದ ನಮೀಬಿಯಾ ಚೀತಾ ಆಶಾ, ವಿಡಿಯೋ!
ಭಾರತದ ನೆಲದಲ್ಲಿ ಎರಡನೇ ಬಾರಿಗೆ ಚೀತಾ ಮರಿಗಳು ಜನಿಸಿವೆ. ಹೊಸ ವರ್ಷದಲ್ಲಿ ಕುನೋ ರಾಷ್ಟ್ರೀಯ ಉದ್ಯಾನವನದಿಂದ ಒಳ್ಳೆಯ ಸುದ್ದಿ ಬಂದಿದೆ. ನಮೀಬಿಯಾದಿಂದ ಬಂದಿರುವ ಚೀತಾ ಆಶಾ ಕುನೋ ಅರಣ್ಯದಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿದೆ.