ರಾಜ್ಯಚಿತ್ರದುರ್ಗ ಬಸ್ ದುರಂತ: ಖಾಸಗಿ ಬಸ್ ಎಲ್ಲಾ ತಪಾಸಣೆಗಳಲ್ಲಿ ಪಾಸ್ ಆಗಿತ್ತು; ಸಾರಿಗೆ ಆಯುಕ್ತರು
ಸೀಬರ್ಡ್ ಟೂರಿಸ್ಟ್ ಗೆ ಸೇರಿದ ಬಸ್, ನವೆಂಬರ್ 12 ರಂದು ಇಲಾಖೆ ನಡೆಸಿದ ಅನಿರೀಕ್ಷಿತ ತಪಾಸಣೆಯಲ್ಲಿ ಪಾಸ್ ಆಗಿತ್ತು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತ ಯೋಗೀಶ್ ಎ.ಎಂ. ತಿಳಿಸಿದ್ದಾರೆ.