ಬಾಲಿವುಡ್'ಚೆಕ್ಮೇಟ್ ಕೋವಿಡ್ - ಸೆಲೆಬ್ರಿಟಿ ಎಡಿಷನ್'ನಲ್ಲಿ ಅಮೀರ್ ಖಾನ್-ವಿಶ್ವನಾಥನ್ ಆನಂದ್ ಮುಖಾಮುಖಿ
ಭಾರತೀಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಮತ್ತು ಮಾಜಿ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರು ದೇಶದ ಪ್ರಸಿದ್ಧ ವ್ಯಕ್ತಿಗಳು ಮತ್ತು ಉದ್ಯಮಿಗಳ ಜತೆ ಅಕ್ಷಯ ಪಾತ್ರೆಫೌಂಡೇಶನ್ನ ಕೋವಿಡ್-19 ಪರಿಹಾರದ ಆಹಾರ ಸರಬರಾಜೊಗಾಗಿ ಹಣ ಸಂಗ್ರಹಕ್ಕಾಗಿ ವಿಶೇಷ ಗೇಮ್ ಶೋ ದಲ್ಲಿ ಭಾಗವಹಿಸುತ್ತಿದ್ದಾರೆ.