ಸಿನಿಮಾ ಸುದ್ದಿಬ್ಯಾಂಕ್ ವಂಚನೆ ಆರೋಪ: ನಟಿ ಸಿಂಧು ಮೆನನ್ ವಿರುದ್ಧ ಎಫ್ಐಆರ್, ಸಹೋದರನ ಬಂಧನ
ಸಾಲ ಪಡೆದುಕೊಂಡು ಬ್ಯಾಂಕ್'ಗೆ ವಂಚನೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಖ್ಯಾತ ಚಿತ್ರ ನಟಿ ಸಿಂಧು ಮೆನನ್ ವಿರುದ್ಧ ಶನಿವಾರ ಎಫ್ಐಆರ್ ದಾಖಲಾಗಿದೆ ಎಂದು ವರದಿಗಳು ತಿಳಿಸಿವೆ...