cheated

ಹಾಸನ: 3 ಕೋಟಿ ರೂ ವಂಚನೆ ಆರೋಪ; ಮಹಿಳೆಯನ್ನು ಅಟ್ಟಾಡಿಸಿ ಹೊಡೆದ ಜನ!
ಹೇಮಾವತಿಯ ಬಣ್ಣ ಬಣ್ಣದ ಮಾತುಗಳಿಂದ ಮರುಳಾಗಿದ್ದ ಮಹಿಳೆಯರು ತಮ್ಮ ಚಿನ್ನವನ್ನು ಅಡವಿಟ್ಟು ಲಕ್ಷಾಂತರ ಹಣವನ್ನು ಆಕೆಗೆ ನೀಡಿದ್ದರು ಎನ್ನಲಾಗಿದೆ.

ಡಿ.ಕೆ ಸುರೇಶ್ ಸಹೋದರಿಯೆಂದು ಹೇಳಿ ಮಹಿಳೆಯಿಂದ ಕೋಟ್ಯಂತರ ರೂಪಾಯಿ ವಂಚನೆ: FIR ದಾಖಲು
ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್ ಮಾಲೀಕರಾದ ವನಿತಾ ಐತಾಳ್ ಎಂಬುವವರು ಐಶ್ವರ್ಯಾ ಗೌಡ ಎಂಬ ಮಹಿಳೆಯ ವಿರುದ್ಧ ದೂರು ನೀಡಿದ್ದಾರೆ. ಐಶ್ವರ್ಯಾ ಜತೆ ನಟ ಧರ್ಮೇಂದ್ರ ಹಾಗೂ ಹರೀಶ್ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಥಾಣೆ: ಕರ್ನಾಟಕದ ಮೂವರಿಂದ ಓರ್ವ ಡಾಕ್ಟರ್ ಗೆ 3.84 ಕೋಟಿ ರೂ ವಂಚನೆ!
ವೈದ್ಯಕೀಯ ಸಾಧನಗಳನ್ನು ಪೂರೈಸುವ ಸರ್ಕಾರಿ ಗುತ್ತಿಗೆಯಿಂದ ಲಾಭದ ಆಮಿಷವೊಡ್ಡಿ ಅವರನ್ನು ವಂಚಿಸಿರುವುದಾಗಿ ತಿಳಿದುಬಂದಿದೆ.

ಬೆಂಗಳೂರು: 3 ದಿನ ವರ್ಚುಯಲ್ ಕರೆ, ಉದ್ಯಮಿಗೆ 1.98 ಕೋಟಿ ರೂ. ವಂಚಿಸಿದ ಸೈಬರ್ ವಂಚಕರು!
ಮೂರು ದಿನಗಳ ಕಾಲ ವರ್ಚುಯಲ್ ಕರೆ ಮಾಡಿದ ಸೈಬರ್ ವಂಚಕರು, 46 ವರ್ಷದ ಉದ್ಯಮಿಯೊಬ್ಬರಿಗೆ 1.98 ಕೋಟಿ ರೂಪಾಯಿ ವಂಚಿಸಿದ್ದಾರೆ. ಮುಂಬೈ ಕ್ರೈಂ ಬ್ರಾಂಚ್‌ನ ಅಧಿಕಾರಿಗಳಂತೆ ನಟಿಸಿ ಉದ್ಯಮಿ ಮನೀಶ್ ಅವರನ್ನು ಬಲೆಗೆ ಬೀಳಿಸಿದ ವಂಚಕರು, ಆತನ ಹೆಸರಿನಲ್ಲಿರುವ ಫೆಡೆಕ್ಸ್ ಕೊರಿಯರ್‌ನಲ್ಲಿ ಡ್ರಗ್ಸ್ ಇದೆ ಎಂದು ಹೇಳಿ ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಟ್ರೇಡಿಂಗ್ ಸೋಗಿನಲ್ಲಿ ಹಣ ಹೂಡಿಕೆ ಆಮಿಷ: ಸೈಬರ್ ಖದೀಮರಿಂದ ಸಾರ್ವಜನಿಕರಿಗೆ ವಂಚನೆ
ಟ್ರೇಡಿಂಗ್ ಸೋಗಿನಲ್ಲಿ ಹಣ ಹೂಡಿಕೆ ಆಮಿಷವೊಡ್ಡಿ ವಂಚಿಸಿರುವ ಸೈಬರ್ ಖದೀಮರು ಸಾರ್ವಜನಿಕರಿಂದ ಲಕ್ಷಾಂತರ ರೂ. ದೋಚಿದ್ದಾರೆ.

4 ಕೋಟಿ ರು ವಂಚಿಸಿ 60 ವರ್ಷದ ಪತ್ನಿ ಪರಾರಿ: ಬಸವನಗುಡಿ ಠಾಣೆಯಲ್ಲಿ ಪತಿ ದೂರು!
ಪತ್ನಿ 4 ಕೋಟಿ ರು ವಂಚಿಸಿ ಪರಾರಿಯಾಗಿದ್ದಾಳೆ ಎಂದು ಆರೋಪಿಸಿ 65 ವರ್ಷದ ಉದ್ಯಮಿಯೊಬ್ಬರು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಟೋಲ್ ಹಾಗೂ ಟ್ಯಾಕ್ಸ್ ಹಣ ಉಳಿಸಲು ಆಂಧ್ರ ವ್ಯಕ್ತಿ ಮಾಡಿದ ಖತರ್ನಾಕ್ ಐಡಿಯಾ ಏನು ಗೊತ್ತೆ?
ಸಂಚಾರಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಹಲವು ಮಂದಿ, ಪೊಲೀಸ್, ಪ್ರೆಸ್ ಮತ್ತು ಜಡ್ಜ್ ಹಾಗೂ ಎಂಎಲ್ ಎ ಎಂಬ ಬರಹವಿರುವ ಸ್ಟಿಕ್ಕರ್ ಅಂಟಿಸಿಕೊಳ್ಳವುದು ಸಾಮಾನ್ಯ,

ತಾಳಿ ಆಸೆ ತೋರಿಸಿ ಹಣ ದೋಚಿದ
ಮದುವೆಯಾಗುವುದಾಗಿ ನಂಬಿಸಿ 17 ಮಹಿಳೆಯರಿಂದ 25 ಲಕ್ಷಕ್ಕೂ...

