ರಾಜ್ಯ ಬಜೆಟ್ಕೃಷಿ ಸಾಲ ಮನ್ನಾದಿಂದ ಸರ್ಕಾರಕ್ಕೆ ಹೊರೆ: ಕುಮಾರಸ್ವಾಮಿ ಬಜೆಟ್ ನಲ್ಲಿ ಜನತೆಗೆ ತೆರಿಗೆ ಏರಿಕೆ ಬರೆ!
ಸಿಎಂ ಕುಮಾರಸ್ವಾಮಿ ರೈತರ ಸಾಲ ಮನ್ನಾ ಭರವಸೆಯನ್ನು ಬಜೆಟ್ ನಲ್ಲಿ ಭಾಗಶಃ ಈಡೇರಿಸಿದ್ದಾರೆ. ಆದರೆ ಸುಸ್ತಿ ಸಾಲ ಮನ್ನಾದಿಂದ ಸರ್ಕಾರದ ಮೇಲೆ ಬೀಳುವ 34 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಹೊರೆಯನ್ನು...