chaya singh

ಬೆಂಗಳೂರು: ನಟಿ ಛಾಯಾ ಸಿಂಗ್ ಮನೆಯಲ್ಲಿ ಕಳ್ಳತನ; ಕೆಲಸದಾಕೆ ಬಂಧನ, ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ವಶ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅಮೃತಧಾರೆ’ ಧಾರಾವಾಹಿಯ ನಟಿ ಛಾಯಾ ಸಿಂಗ್ ಅವರ ತಾಯಿ ಮನೆಯಲ್ಲಿ ಕಳ್ಳತನ ಮಾಡಿದ್ದ ಮನೆಕೆಲಸದಾಕೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ.

ಕಿರುತೆರೆಗೆ ಮರಳಿದ ಛಾಯಾ ಸಿಂಗ್; ಶಿವರಾಜ್‌ಕುಮಾರ್ ನಟನೆಯ ಭೈರತಿ ರಣಗಲ್ ಸಿನಿಮಾದಲ್ಲೂ ನಟನೆ!
ದಕ್ಷಿಣ ಭಾರತದ ಖ್ಯಾತ ನಟಿ ಛಾಯಾ ಸಿಂಗ್ ಸಣ್ಣ ಪರದೆ ಮತ್ತು ಹಿರಿತೆರೆ ಎರಡರಲ್ಲೂ ಇದೀಗ ಬೆಳೆಯುತ್ತಿದ್ದಾರೆ. ಸದ್ಯ ಕನ್ನಡದಲ್ಲಿ 'ಅಮೃತಧಾರೆ' ಧಾರಾವಾಹಿಗಾಗಿ ಗಮನ ಸೆಳೆದಿರುವ ನಟಿ, ಶಿವರಾಜ್‌ಕುಮಾರ್-ನರ್ತನ್ ಅವರ ಭೈರತಿ ರಣಗಲ್ ಚಿತ್ರತಂಡ ಸೇರಲು ಸಿದ್ಧರಾಗಿದ್ದಾರೆ. ಅವರು ಮಫ್ತಿ ಸಿನಿಮಾದಲ್ಲೂ ನಟಿಸಿದ್ದರು.

'ಖೈಮರಾ' ಸೈಕಲಾಜಿಕಲ್ ಹಾರರ್ ಸಿನಿಮಾಗೆ ಒಂದಾದ ಪ್ರಿಯಾಂಕಾ ಉಪೇಂದ್ರ, ಪ್ರಿಯಾಮಣಿ, ಛಾಯಾಸಿಂಗ್!
'ಖೈಮರಾ' ಎಂಬ ಹಾರರ್ ಸೈಕಲಾಜಿಕಲ್ ಸಿನಿಮಾಗಾಗಿ ನಟಿಯರಾದ ಪ್ರಿಯಾಮಣಿ, ಪ್ರಿಯಾಂಕಾ ಉಪೇಂದ್ರ ಮತ್ತು ಛಾಯಾ ಸಿಂಗ್ ಜೊತೆಯಾಗಿದ್ದಾರೆ.

