ದೇಶಭಾಷಾ ಸಮಾನತೆ ಬೇಡುವುದು ದುರಭಿಮಾನವಲ್ಲ: ಕೇಂದ್ರಕ್ಕೆ ತಮಿಳು ನಾಡು ಸಿಎಂ MK Stalin ತಿರುಗೇಟು
ಕೆಲವು ಧರ್ಮಾಂಧರು ತಮಿಳುನಾಡಿನಲ್ಲಿ ತಮಿಳರಿಗೆ ಸರಿಯಾದ ಸ್ಥಾನವನ್ನು ಕೋರಿದ್ದಕ್ಕಾಗಿ ನಮ್ಮನ್ನು ದುರಭಿಮಾನಿಗಳು ಮತ್ತು ರಾಷ್ಟ್ರವಿರೋಧಿಗಳು ಎಂದು ಬ್ರಾಂಡ್ ಮಾಡಿದಾಗ ನನಗೆ ಈ ಪ್ರಸಿದ್ಧ ಉಲ್ಲೇಖ ನೆನಪಾಗುತ್ತದೆ ಎಂದಿದ್ದಾರೆ.