Charulata Patel

ಟೀಮ್ ಇಂಡಿಯಾ ಸೂಪರ್ ಫ್ಯಾನ್ ಚಾರುಲತಾ ಪಟೇಲ್ ವಿಧಿವಶ
ಭಾರತೀಯ ಕ್ರಿಕೆಟ್ ತಂಡದ "ಸೂಪರ್ಫ್ಯಾನ್" ಚಾರುಲತಾ ಪಟೇಲ್ ವಯೋಸಹಜ ಕಾಯಿಲೆಗಳಿಂದ ನಿಧನರಾಗಿದ್ದಾರೆ. ಇಂಗ್ಲೆಂಡ್ನಲ್ಲಿ ನಡೆದ ವಿಶ್ವಕಪ್ನ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ಅವರಿಗೆ ಆಶೀರ್ವದಿಸಿದ್ದ ಈಕೆಯ ನಿಧನಕ್ಕೆ ಬಿಸಿಸಿಐ ಸಂತಾಪ ಸೂಚಿಸಿ ಟ್ವೀಟ್ ಮಾಡಿದೆ.

ಒಂದೇ ಪಂದ್ಯದಿಂದ ಖುಲಾಯಿಸಿದ ಅಜ್ಜಿ ಅದೃಷ್ಟ, ಜಾಹಿರಾತಿನಲ್ಲಿ ಫುಲ್ ಮಿಂಚಿಂಗ್!
ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಕ್ಯಾಮೆರಾಗಳ ಗಮನ ಸೆಳೆದು ಒಂದೇ ದಿನದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿಯ ಉತ್ತುಂಗಕ್ಕೇರಿದ್ದ 87ರ ವೃದ್ಧೆ ಚಾರುಲತಾ ಪಟೇಲ್ ಅವರು ಇದೀಗ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ.

ಕ್ಯಾಮೆರಾಗಳಷ್ಟೇ ಅಲ್ಲ.. ಟೀಂ ಇಂಡಿಯಾ ನಾಯಕ ಕೊಹ್ಲಿ ಗಮನವನ್ನೂ ಸೆಳೆದ ಅಜ್ಜಿ.. ಮಾಡಿದ್ದೇನು?
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಹಣಾಹಣಿಯಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಕ್ಯಾಮೆರಾಗಳ ಗಮನ ಸೆಳೆದಿದ್ದ ಸುಮಾರು 87 ವರ್ಷದ ಅಜ್ದಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗಮನವನ್ನೂ ಸೆಳೆದಿದ್ದಾರೆ.

