ರಾಜ್ಯಎಕ್ಸ್ಪ್ರೆಸ್ ವರದಿ ಫಲಶ್ರುತಿ: ಐಎಂಎ ವಂಚನೆಗೆ ಬಲಿಯಾದ 16 ಬಾಲಕಿಯ ಶಿಕ್ಷಣಕ್ಕೆ ಸಹಾಯಹಸ್ತ
ಇದು ಎಕ್ಸ್ ಪ್ರೆಸ್ ವರದಿ ಫಲಶ್ರುತಿ! ಚಾರ್ಟರ್ಡ್ ಅಕೌಂಟೆಂಟ್ ಆಗಬೇಕೆಂಬ ಕನಸು ಹೊತ್ತು ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕಿಯೊಬ್ಬಳ ತಾಯಿ ಬೆಂಗಳೂರು ಶಿವಾಜಿನಗರದಲ್ಲಿನ ಐಎಂಎ ಹಗರಣದಲ್ಲಿ ಹಣ ಕಳೆದುಕೊಂಡು....