Chartered Accountant

1 ಕೋಟಿ ರೂ ವೇತನ; 3 ಮನೆಗಳ ಯಜಮಾನ; ಆದರೂ ಸಾಲ ಪಡೆದು ಟ್ಯಾಕ್ಸ್ ಪಾವತಿಸಿದ IITian; ವಿಚಿತ್ರ ಕಥೆ ಬಿಚ್ಚಿಟ್ಟ CA
ದೇಶ

1 ಕೋಟಿ ರೂ ವೇತನ; 3 ಮನೆಗಳ ಯಜಮಾನ; ಆದರೂ ಸಾಲ ಪಡೆದು ಟ್ಯಾಕ್ಸ್ ಪಾವತಿಸಿದ IITian; ವಿಚಿತ್ರ ಕಥೆ ಬಿಚ್ಚಿಟ್ಟ CA

"ಅವರು ರೂ. 15 ಸಾವಿರ ತೆರಿಗೆ ಪಾವತಿಸಲು ನನ್ನ ಬಳಿ ಹಣವಿಲ್ಲ ಎಂದು ಹೇಳಿದರು ಮತ್ತು ಸಂಬಳ ಬಂದನಂತರ ತೆರಿಗೆ ಪಾವತಿಸಬಹುದು, ಅದಕ್ಕಾಗಿ ಆಗಸ್ಟ್ ವರೆಗೆ ಕಾಯಬೇಕೆಂದು ನನ್ನನ್ನು ಕೇಳಿದರು."

ಡಿನ್ನರ್ ಗೆ ಕರೆದೊಯ್ದು ಪತ್ನಿಯ ಗಂಟಲು ಸೀಳಿದ ಚಾರ್ಟರ್ಡ್ ಅಕೌಂಟೆಂಟ್; ಕೊಲೆ ಮುಚ್ಚಿಡಲು ದರೋಡೆ ಕಥೆ!
ದೇಶ

ಡಿನ್ನರ್ ಗೆ ಕರೆದೊಯ್ದು ಪತ್ನಿಯ ಗಂಟಲು ಸೀಳಿದ ಚಾರ್ಟರ್ಡ್ ಅಕೌಂಟೆಂಟ್; ಕೊಲೆ ಮುಚ್ಚಿಡಲು ದರೋಡೆ ಕಥೆ!

ಆದರೆ ತನಿಖೆ ಪ್ರಾರಂಭವಾದ ನಂತರ, ಅಧಿಕಾರಿಗಳು ಹೇಳಿಕೆಗಳಲ್ಲಿ ಹಲವಾರು ವ್ಯತ್ಯಾಸಗಳನ್ನು ಗಮನಿಸಿದರು. ಅನ್ಶುಲ್ ತನ್ನ ಕಥೆಯನ್ನು ಬದಲಾಯಿಸುತ್ತಲೇ ಇದ್ದ...

ತಂದೆ ಸಾವು, ತಾಯಿ ಮರುಮದುವೆ: 25 ವರ್ಷಕ್ಕೆ ಆತ್ಮಹತ್ಯೆಗೆ ಶರಣಾಗಿ ಬದುಕಿಗೆ ಅಂತ್ಯವಾಡಿದ ಚಾರ್ಟರ್ಡ್ ಅಕೌಂಟೆಂಟ್!
ದೇಶ

ತಂದೆ ಸಾವು, ತಾಯಿ ಮರುಮದುವೆ: 25 ವರ್ಷಕ್ಕೆ ಆತ್ಮಹತ್ಯೆಗೆ ಶರಣಾಗಿ ಬದುಕಿಗೆ ಅಂತ್ಯವಾಡಿದ ಚಾರ್ಟರ್ಡ್ ಅಕೌಂಟೆಂಟ್!

ದೆಹಲಿಯ ಬರಾಖಂಬಾ ಪೊಲೀಸ್ ಠಾಣೆ ಪ್ರದೇಶದ ಚಾರ್ಟರ್ಡ್ ಅಕೌಂಟೆಂಟ್ ಒಬ್ಬ ಬಾಯಿಗೆ ಹೀಲಿಯಂ ಅನಿಲ ತುಂಬಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೆಹಲಿಯಲ್ಲಿ ಹೀಲಿಯಂ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಮೊದಲ ಪ್ರಕರಣ ಇದಾಗಿದೆ.

ಲೆಕ್ಕ ಪರಿಶೋಧನೆ ಅಧ್ಯಯನದಲ್ಲಿ ತಂತ್ರಜ್ಞಾನ ಒಂದು ಭಾಗ, ಬದುಕಿಗೆ ಅನಿವಾರ್ಯ: ಐಸಿಎಐ ಅಧ್ಯಕ್ಷ ದೇಬಾಶಿಸ್ ಮಿತ್ರಾ
ರಾಜ್ಯ

ಲೆಕ್ಕ ಪರಿಶೋಧನೆ ಅಧ್ಯಯನದಲ್ಲಿ ತಂತ್ರಜ್ಞಾನ ಒಂದು ಭಾಗ, ಬದುಕಿಗೆ ಅನಿವಾರ್ಯ: ಐಸಿಎಐ ಅಧ್ಯಕ್ಷ ದೇಬಾಶಿಸ್ ಮಿತ್ರಾ

ಭವಿಷ್ಯದಲ್ಲಿ ಆರ್ಥಿಕತೆಗೆ ತಂತ್ರಜ್ಞಾನವು ದೊಡ್ಡ ಶಕ್ತಿಯಾಗಲಿದೆ. ಕೃತಕ ಬುದ್ದಿಮತ್ತೆ ಸೇರಿ ಆಧುನಿಕ ತಂತ್ರಜ್ಞಾನಗಳನ್ನು ಇಂದಿನ ವ್ಯವಹಾರಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ(ICAI) ಅಧ್ಯಕ್ಷ ದೇಬಾಶಿಸ್ ಮಿತ್ರಾ ಹೇಳಿದ್ದಾರೆ.

1,819 ಕೋಟಿ ರೂ. ಮೌಲ್ಯದ ಅತಿ ದೊಡ್ಡ ನಕಲಿ GST ವಂಚನೆ ಜಾಲ ಪತ್ತೆ: ಇಬ್ಬರ ಬಂಧನ
ದೇಶ

1,819 ಕೋಟಿ ರೂ. ಮೌಲ್ಯದ ಅತಿ ದೊಡ್ಡ ನಕಲಿ GST ವಂಚನೆ ಜಾಲ ಪತ್ತೆ: ಇಬ್ಬರ ಬಂಧನ

ಈ ಕಳ್ಳ ಜಾಲದ ಮಾಸ್ಟರ್ ಮೈಂಡ್ ಅಮಿತ್ ಕುಮಾರ್ ಎಂಬ ಚಾರ್ಟರ್ಡ್ ಅಕೌಂಟೆಂಟ್ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈತನ ವಂಚನೆ ಜಾಲ ಒಡಿಶಾಗೆ ಮಾತ್ರ ಸೀಮಿತವಾಗಿಲ್ಲ.