Charmme Kaur

ಲೈಗರ್ ಸಿನಿಮಾಗೆ ಹಣದ ಹರಿವು: ನಿರ್ದೇಶಕ ಪುರಿ ಜಗನ್ನಾಥ್, ಚಾರ್ಮಿ ಕೌರ್‌ರನ್ನು ವಿಚಾರಣೆ ನಡೆಸಿದ ಇ.ಡಿ
ಟಾಲಿವುಡ್ ನಟ ವಿಜಯ ದೇವರಕೊಂಡ ಅಭಿನಯದ ಲೈಗರ್ ಸಿನಿಮಾಗೆ ಭಾರಿ ಬಂಡವಾಳ ಹೂಡಿಕೆಯ ವಿರುದ್ಧ ಶಂಕಿತ ವಿನಿಮಯ ನಿರ್ವಹಣಾ ಕಾಯ್ದೆಯ (ಎಫ್ಇಎಂಎ) ಉಲ್ಲಂಘನೆ ವಿಚಾರವಾಗಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಗುರುವಾರ ದಿನವಿಡೀ ನಿರ್ದೇಶಕ ಪುರಿ ಜಗನ್ನಾಥ್ ಮತ್ತು ನಟಿ, ನಿರ್ಮಾಪಕಿ ಚಾರ್ಮಿ ಕೌರ್ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ.

ನಟಿ ಚಾರ್ಮಿಯೊಡನೆ ವಿವಾಹವಾಗಲು 'ಗ್ರೀನ್ ಸಿಗ್ನಲ್' ಕೊಟ್ತ ತ್ರಿಶಾ ಕೃಷ್ಣನ್!
ನಟಿ ಚಾರ್ಮಿ ಕೌರ್ ಹಾಗೂ ತ್ರಿಶಾ ಕೃಷ್ಣನ್ ಮದುವೆಯಾಗುವುದು ಪಕ್ಕಾ ಆಗಿದೆ. ಶನಿವಾರ ತ್ರಿಶಾ ಅವರ ಹುಟ್ಟುಹಬ್ಬದಂದು ನಟಿ ಚಾರ್ಮಿ ತಾವು ಮತ್ತೆ ಮದುವೆ ಪ್ರಪೋಸ್ ಮಾಡಿದ್ದು....

