ಸಿನಿಮಾ ಸುದ್ದಿಡ್ರಗ್ ಮಾಫಿಯಾ: ತೆಲುಗು ನಟ ರವಿತೇಜ, ನಟಿ ಚಾರ್ಮೀ ಕೌರ್, ಪುರಿ ಜಗನ್ನಾಥ್'ಗೆ ನೋಟಿಸ್?
ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮಕ್ಕಳಿಕೆ ಮಾದಕ ವಸ್ತು ಪೂರೈಸುವ ದೊಡ್ಡ ಜಾಲವೊಂದು ಬೇರೂರಿವುದು ಬೆಳಕಿಗೆ ಬಂದ ಹಿನ್ನಲೆಯಲ್ಲಿ ಈ ಪ್ರಕರಣದ ಜೊತೆಗೆ ತೆಲುಗಿನ ಹಲವು ಖ್ಯಾತ ನಟ, ನಟಿ ಹಾಗೂ ನಿರ್ದೇಶಕರ ಹೆಸರುಗಳು ಕೇಳಿಬರತೊಡಗಿವೆ...