Charlie Kirk

ಅಮೆರಿಕ: ಗುಂಡೇಟಿಗೆ ಗಂಡ ಬಲಿ; ಚಾರ್ಲಿ ಕಿರ್ಕ್ ಪತ್ನಿ ಎರಿಕಾ ಕಿರ್ಕ್ ಹೇಳಿದ್ದೇನು?
ನನ್ನ ಧ್ವನಿ ದುಃಖ ಮತ್ತು ಬಲದಿಂದ ತುಂಬಿದೆ. ಅವರು ನಿಜವಾದ ಪ್ರೀತಿ ತೋರಿಸಿದ್ದಾರೆ. ಚಾರ್ಲಿ ಯೇಸುವಿನ ತೋಳುಗಳಲ್ಲಿ ಸ್ವೀಕರಿಸಲ್ಪಡಲಿ ಎಂದು ಅವರು ಹೇಳಿದ್ದಾರೆ.

Charlie Kirk ಶೂಟರ್ ನಮ್ಮ ವಶದಲ್ಲಿದ್ದಾನೆ: ಅಮೆರಿಕ ಅಧ್ಯಕ್ಷ Donald Trump
ಚಾರ್ಲಿ ಕಿರ್ಕ್ ರನ್ನು ಗುಂಡು ಹಾರಿಸಿ ಕೊಂದಿದ್ದ ಶೂಟರ್ ಇದೀಗ ನಮ್ಮ ವಶದಲ್ಲಿದ್ದಾನೆ. ಶೂಟರ್ ಗೆ ತುಂಬಾ ಹತ್ತಿರದಲ್ಲೇ ಇದ್ದ ಯಾರೋ ಒಬ್ಬರು ಆತನನ್ನು ಒಪ್ಪಿಸಿದ್ದಾರೆ...

Watch | ಚಾರ್ಲಿ ಕಿರ್ಕ್ ಹಂತಕ ಪರಾರಿ ದೃಶ್ಯ; ಎಫ್‌ಬಿಐ ವಿಡಿಯೋ ಬಿಡುಗಡೆ

Charlie Kirk ಹಂತಕನ ಪರಾರಿ ದೃಶ್ಯ; ವಿಡಿಯೊ ಬಿಡುಗಡೆ ಮಾಡಿ FBI ಸಾರ್ವಜನಿಕರಿಗೆ ಮನವಿ; Video
ಶೂ ಮುದ್ರೆಗಳು, ಅಂಗೈ ಗುರುತುಗಳು ಮತ್ತು ಮುಂಗೈ ಗುರುತುಗಳು ಸೇರಿದಂತೆ ಸ್ಥಳದಲ್ಲಿ ಸಂಗ್ರಹಿಸಲಾದ ಕುರುಹು ಪುರಾವೆಗಳು ಶಂಕಿತನು ಕಾನ್ವರ್ಸ್ ಸ್ನೀಕರ್‌ಗಳನ್ನು ಧರಿಸಿದ್ದನು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಆಪ್ತ ಚಾರ್ಲಿ ಕಿರ್ಕ್ ಗುಂಡಿಕ್ಕಿ ಹತ್ಯೆ: ಹಂತಕನ ಬಂಧನಕ್ಕೆ ತೀವ್ರ ಶೋಧ
ಆರಂಭದಲ್ಲಿ, ಶಂಕಿತರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಹೇಳಲಾಗುತ್ತಿತ್ತು. ಗವರ್ನರ್ ಸ್ಪೆನ್ಸರ್ ಕಾಕ್ಸ್ ಆರಂಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪೊಲೀಸರು ಶಂಕಿತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದರು.

Donald Trump ಆಪ್ತ ಬೆಂಬಲಿಗ ಚಾರ್ಲಿ ಕಿರ್ಕ್ ಗುಂಡಿಕ್ಕಿ ಹತ್ಯೆ; ಅಮೆರಿಕಾ ಅಧ್ಯಕ್ಷ ತೀವ್ರ ಸಂತಾಪ
ಇಂದು ನಮ್ಮ ರಾಜ್ಯಕ್ಕೆ ಕರಾಳ ದಿನ. ಇದು ನಮ್ಮ ರಾಷ್ಟ್ರಕ್ಕೆ ದುರಂತ ದಿನ ಎಂದು ಉತಾಹ್ ಗವರ್ನರ್ ಸ್ಪೆನ್ಸರ್ ಕಾಕ್ಸ್ ಹೇಳಿದ್ದು, ಇದು ರಾಜಕೀಯ ಹತ್ಯೆ ಎಂದು ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ ಎಂದಿದ್ದಾರೆ.

