ವಿಜ್ಞಾನ-ತಂತ್ರಜ್ಞಾನವಿದ್ಯುತ್ ಚಾಲಿತವಾಹನಗರಿಗೊಂದು ಸಿಹಿಸುದ್ದಿ
ಇಂತಹ ಸಮಸ್ಯೆಗಳಿಗಾಗಿಯೇ ಜಪಾನ್ ನ ಟೆಕ್ನೋಪ್ರೋ ಸಂಸ್ಥೆ ವಿದ್ಯುತ್ ವಾಹನ ಹೊಂದಿರುವವರಿಗೆ ಚಾರ್ಜ್ ಮಾಡಲು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಿದೆ. ಇತ್ತೀಚೆಗೆ ತೈಲ ಬೆಲೆ ಏರಿಕೆಯಿಂದ ಮುಕ್ತಿ ಪಡೆಯಲು ವಾಹನ ಸವಾರರು ವಿದ್ಯುತ್ ಚಾಲಿನ ವಾಹನಗಳ ಮೊರೆ ಹೋಗಿದ್ದಾರೆ.