ರಾಜ್ಯಕಲಬುರಗಿ: ಛಪಾಕ್ ಚಿತ್ರದ ಎಲ್ಲಾ ಟಿಕೆಟ್ಗಳನ್ನು ಬುಕ್ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು
ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಅಭಿನಯದ ಛಪಾಕ್ ಚಿತ್ರದ ಶನಿವಾರ ಮಧ್ಯಾಹ್ನ ಪ್ರದರ್ಶನದ ಎಲ್ಲಾ ಟಿಕೆಟ್ಗಳನ್ನು ಕಲಬುರಗಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಬುಕ್ ಮಾಡುವ ಮೂಲಕ ದೀಪಿಕಾಗೆ ಬೆಂಬಲ ನೀಡಿದ್ದಾರೆ.