Channapatna toys

ವಿಶ್ವವಿಖ್ಯಾತ ಚನ್ನಪಟ್ಟಣದ ಗೊಂಬೆಗಳಿಗೆ ಈಗ ಹೈ-ಟೆಕ್ ಟಚ್!
ಸಾಂಪ್ರದಾಯಿಕ ಆಟಿಕೆ ಪರಿಸರ ವ್ಯವಸ್ಥೆಯನ್ನು ಆಧುನೀಕರಿಸುವ ಮತ್ತು ಕುಶಲಕರ್ಮಿಗಳಿಗೆ ಉತ್ತಮ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುವ ಹೊಸ ಯೋಜನೆಯಡಿ ಚನ್ನಪಟ್ಟಣ ಆಟಿಕೆಗಳು ತಂತ್ರಜ್ಞಾನ ಆಧಾರಿತ ರೂಪಾಂತರಕ್ಕೆ ಸಜ್ಜಾಗಿವೆ.

ಚನ್ನಪಟ್ಟಣದ ಗೊಂಬೆಗಳು: ತಯಾರಿಕೆ ಹಿಂದಿನ ಕೈಚಳಕ ನೋಡಿ!

ಚನ್ನಪಟ್ಟಣದ ಗೊಂಬೆ ಲಕೋಟೆ ಬಿಡುಗಡೆ
ವಿಶ್ವ ಅಂಚೆ ಚೀಟಿ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಗುರುವಾರ ಚನ್ನಪಟ್ಟಣದ ಗೊಂಬೆಯನ್ನು ಒಳಗೊಂಡ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು.

ವಿಶ್ವ ಅಂಚೆ ಕಾರ್ಡ್ ದಿನಾಚರಣೆ: 'ಸಾಂಪ್ರದಾಯಿಕ ಗೊಂಬೆಗಳ ವಿಶೇಷ ಅಂಚೆ ಲಕೋಟೆ'ಯಲ್ಲಿ ಚನ್ನಪಟ್ಟಣ ಗೊಂಬೆಗೆ ಸ್ಥಾನ!
ಭಾರತವನ್ನು ಜಾಗತಿಕ ಆಟಿಕೆ ಕೇಂದ್ರವನ್ನಾಗಿ ಮಾಡುವಂತೆ ಉದ್ಯಮಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿದಂತೆಯೇ ಇದಕ್ಕೆ ಅನುಗುಣವಾಗಿ ಪೋಸ್ಟ್ ಕ್ರಾಸಿಂಗ್ ಸೊಸೈಟಿ ಆಫ್ ಇಂಡಿಯಾ ಚನ್ನಪಟ್ಟಣ ಸೇರಿದಂತೆ 12 ರಾಜ್ಯಗಳ ಟ್ರೇಡ್‌ಮಾರ್ಕ್ ಆಟಿಕೆಗಳನ್ನು ಒಳಗೊಂಡ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲು ಸಿದ್ಧತೆಗಳನ್ನು ನಡೆಸಿದೆ.

