channapatna

ಮಧ್ಯರಾತ್ರಿ ರಾತ್ರಿ ಚನ್ನಪಟ್ಟಣ ಆಸ್ಪತ್ರೆಗೆ ಸಚಿವ ಯು.ಟಿ ಖಾದರ್‌ ಭೇಟಿ: ಔಷಧಿ ವಿಚಾರದಲ್ಲಿ ಸಿಬ್ಬಂದಿ ಮೇಲೆ ಗರಂ
ರಾಜ್ಯ

ಮಧ್ಯರಾತ್ರಿ ರಾತ್ರಿ ಚನ್ನಪಟ್ಟಣ ಆಸ್ಪತ್ರೆಗೆ ಸಚಿವ ಯು.ಟಿ ಖಾದರ್‌ ಭೇಟಿ: ಔಷಧಿ ವಿಚಾರದಲ್ಲಿ ಸಿಬ್ಬಂದಿ ಮೇಲೆ ಗರಂ

ಇದೇ ವೇಳೆ ಔಷಧಿಯನ್ನು ಹೊರಗಡೆ ಮೆಡಿಕಲ್‌ಗಳಿಗೆ ಬರೆದುಕೊಡುವ ವಿಚಾರಕ್ಕೆ ಸಚಿವರು ಗರಂ ಆದರು. ಇಷ್ಟೆಲ್ಲಾ ಸೌಲಭ್ಯ ಇದ್ದರೂ, ಹೊರಗಡೆ ಯಾಕೆ ಬರೆದು ಕೊಡ್ತೀರಾ ಎಂದು ಸಿಬ್ಬಂದಿಗೆ ತರಾಟೆ ತೆಗೆದುಕೊಂಡರು.

ವೈನ್ ಪ್ರಿಯರಿಗಷ್ಟೇ ಅಲ್ಲ; ಕುಟುಂಬ ಸಮೇತ ಸುತ್ತಾಡಲು ಚನ್ನಪಟ್ಟಣದ ಈ ತಾಣ ಸೂಪರ್..!
ಪ್ರವಾಸ

ವೈನ್ ಪ್ರಿಯರಿಗಷ್ಟೇ ಅಲ್ಲ; ಕುಟುಂಬ ಸಮೇತ ಸುತ್ತಾಡಲು ಚನ್ನಪಟ್ಟಣದ ಈ ತಾಣ ಸೂಪರ್..!

ದ್ರಾಕ್ಷಿ ತೋಟಗಳ ನಡುವೆ ವಿಶ್ರಾಂತಿ ಪಡೆಯಲು, ವೈನ್ ತಯಾರಿಕೆಯ ಸಂಪೂರ್ಣ ಪ್ರಕ್ರಿಯೆಯನ್ನು ತಿಳಿಯಲು, ಕುಟುಂಬ ಅಥವಾ ಸ್ನೇಹಿತರೊಂದಿಗೆ ರುಚಿಕರ ಆಹಾರ ಸವಿಯಲು ಮತ್ತು ಫೋಟೋಗ್ರಫಿ ಪ್ರಿಯರಿಗೆ ನೆನಪಿನ ಕ್ಷಣಗಳನ್ನು ಸೆರೆಹಿಡಿಯಲು ಇದು ಪರಿಪೂರ್ಣ ತಾಣವಾಗಿದೆ.

ಚನ್ನಪಟ್ಟಣ: ತಹಶೀಲ್ದಾರ್‌ಗೆ ಪ್ರಜ್ಞೆ ತಪ್ಪಿಸಿ, ಬಟ್ಟೆ ಬಿಚ್ಚಿ ದೌರ್ಜನ್ಯ; 10 ಲಕ್ಷ ರೂ ಗೆ ಬೇಡಿಕೆ, ಆರೋಪಿ ಬಂಧನ!
ರಾಜ್ಯ

ಚನ್ನಪಟ್ಟಣ: ತಹಶೀಲ್ದಾರ್‌ಗೆ ಪ್ರಜ್ಞೆ ತಪ್ಪಿಸಿ, ಬಟ್ಟೆ ಬಿಚ್ಚಿ ದೌರ್ಜನ್ಯ; 10 ಲಕ್ಷ ರೂ ಗೆ ಬೇಡಿಕೆ, ಆರೋಪಿ ಬಂಧನ!

ಆರೋಪಿಯನ್ನು ಮೈಸೂರು ಮೂಲದ ಅನುಷ್ ಎಂದು ಗುರುತಿಸಲಾಗಿದೆ. ಜೂನ್ 28 ರಂದು ಘಟನೆ ನಡೆದಿದ್ದು, ಜುಲೈ 1 ರಂದು ಚನ್ನಪಟ್ಟಣ ಟೌನ್ ಠಾಣೆಯಲ್ಲಿ ಗಿರೀಶ್ ದೂರು ದಾಖಲಿಸಿದ್ದರು.

The New Indian Express ವರದಿ ಫಲಶೃತಿ: ಚನ್ನಪಟ್ಟಣ ರೈತರ ಜಮೀನು ಸಮಸ್ಯೆ; ಉಪ ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ತನಿಖೆ
ರಾಜ್ಯ

The New Indian Express ವರದಿ ಫಲಶೃತಿ: ಚನ್ನಪಟ್ಟಣ ರೈತರ ಜಮೀನು ಸಮಸ್ಯೆ; ಉಪ ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ತನಿಖೆ

ಹೆಚ್ಚಿನ ಭೂಮಿಯನ್ನು 1928 ರಲ್ಲಿ ಹರಾಜಿನಲ್ಲಿ ಖರೀದಿಸಲಾಗಿತ್ತು, ಕೆಲವು ಭೂಮಿಯನ್ನು ಸರ್ಕಾರವು ದೀನದಲಿತರಿಗೆ ಅಥವಾ ಭೂಹೀನರಿಗೆ ಯೋಜನೆಗಳ ಅಡಿಯಲ್ಲಿ ನೀಡಿದೆ ಎಂದು ಹೇಳುವ ರೈತರು, ತಮ್ಮ ಹೆಸರುಗಳು ಆರ್‌ಟಿಸಿಗಳಲ್ಲಿ ಕಾಣಿಸುತ್ತದೆ.

ರಾಮನಗರ: ಕೋಟ್ಯಂತರ ರೂ ವೆಚ್ಚದಲ್ಲಿ 'ಹಿಂದೂ ದೇವಾಲಯ' ಕಟ್ಟಿಸಿಕೊಟ್ಟ ಮುಸ್ಲಿಂ ಉದ್ಯಮಿ!
ರಾಜ್ಯ

ರಾಮನಗರ: ಕೋಟ್ಯಂತರ ರೂ ವೆಚ್ಚದಲ್ಲಿ 'ಹಿಂದೂ ದೇವಾಲಯ' ಕಟ್ಟಿಸಿಕೊಟ್ಟ ಮುಸ್ಲಿಂ ಉದ್ಯಮಿ!

ಸೈಯದ್ ಸದಾತ್ ವುಲ್ಲಾ ಸಖಾಫ್ ಅವರನ್ನು ಹಿಂದೂ ಮುಖಂಡರು ಸನ್ಮಾನಿಸಿದ್ದು, ಬೆಳ್ಳಿ‌ ಕಿರೀಟ ತೊಡಿಸಿ, ಹೂವಿನ ಮಳೆ ಸುರಿಸಿ ಜೈಕಾರ ಹಾಕಲಾಗಿದೆ.

ನೀರಿನ ಟಬ್'ಗೆ ಬಿದ್ದು 11 ತಿಂಗಳ ಮಗು ದುರಂತ ಸಾವು: ಚನ್ನಪಟ್ಟಣದಲ್ಲೊಂದು ಮನಕಲಕುವ ಘಟನೆ
ರಾಜ್ಯ

ನೀರಿನ ಟಬ್'ಗೆ ಬಿದ್ದು 11 ತಿಂಗಳ ಮಗು ದುರಂತ ಸಾವು: ಚನ್ನಪಟ್ಟಣದಲ್ಲೊಂದು ಮನಕಲಕುವ ಘಟನೆ

ಮುಸ್ಕಾನ್ ಪತಿಗಾಗಿ ನೀರು ತರಲು ಹೋಗಿ ಬರುವಷ್ಟರಲ್ಲಿ ಮಗು ನೀರು ತುಂಬಿದ್ದ ಟಬ್ ಒಳಗೆ ಬಿದ್ದಿದೆ. ಟಬ್​ಗೆ ಬಿದ್ದ ತಕ್ಷಣವೇ ಮಗುವಿಗೆ ಪ್ರಜ್ಞೆ ಕಳೆದುಕೊಂಡಿದೆ.

ಚನ್ನಪಟ್ಟಣ: 140 ಎಕರೆಗೂ ಹೆಚ್ಚು ಭೂಮಿಗಿಲ್ಲ ಸೂಕ್ತ ದಾಖಲೆ; ಜಮೀನು ವರ್ಗಾವಣೆ- ಹಸ್ತಾಂತರ ಮಾಡಲು ರೈತರ ಪರದಾಟ!
ರಾಜ್ಯ

ಚನ್ನಪಟ್ಟಣ: 140 ಎಕರೆಗೂ ಹೆಚ್ಚು ಭೂಮಿಗಿಲ್ಲ ಸೂಕ್ತ ದಾಖಲೆ; ಜಮೀನು ವರ್ಗಾವಣೆ- ಹಸ್ತಾಂತರ ಮಾಡಲು ರೈತರ ಪರದಾಟ!

ಈ ಭೂಮಿಯಲ್ಲಿ ಕೆಲವು ಜಮೀನನ್ನು ಸರ್ಕಾರವು ದೀನದಲಿತ ಅಥವಾ ಭೂಹೀನ ರೈತರಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ನೀಡಿದೆ ಎಂದು ರೈತರು ಹೇಳುತ್ತಾರೆ. ತಮ್ಮ ಹೆಸರುಗಳು ಆರ್‌ಟಿಸಿಗಳಲ್ಲಿ ತೋರಿಸುತ್ತಿದೆ,

ಮಣ್ಣಲ್ಲಿ ಮಣ್ಣಾದ ಅಭಿನಯ ಸರಸ್ವತಿ; ಸಕಲ ಸರ್ಕಾರಿ ಗೌರವದೊಂದಿಗೆ ಸರೋಜಾದೇವಿ ಅಂತ್ಯಕ್ರಿಯೆ
ಸಿನಿಮಾ ಸುದ್ದಿ

ಮಣ್ಣಲ್ಲಿ ಮಣ್ಣಾದ ಅಭಿನಯ ಸರಸ್ವತಿ; ಸಕಲ ಸರ್ಕಾರಿ ಗೌರವದೊಂದಿಗೆ ಸರೋಜಾದೇವಿ ಅಂತ್ಯಕ್ರಿಯೆ

ಇಂದು ಮಧ್ಯಾಹ್ನ ಸಕಲ ಸರ್ಕಾರಿ ಗೌರವದೊಂದಿಗೆ, ಒಕ್ಕಲಿಗ ಸಂಪ್ರದಾಯದಂತೆ ಸರೋಜಾದೇವಿ ಅವರ ಅಂತ್ಯಕ್ರಿಯೆ ನೆರವೇರಿತು.

TNIE ವರದಿ ಫಲಶ್ರುತಿ: ಉಪ ಲೋಕಾಯುಕ್ತರಿಂದ ಚನ್ನಪಟ್ಟಣ ಕೆರೆಗಳ ಪರಿಶೀಲನೆ; ಅಧಿಕಾರಿಗಳು ತರಾಟೆಗೆ, ಸೂಕ್ತ ಕ್ರಮಕ್ಕೆ ಸೂಚನೆ
ರಾಜ್ಯ

TNIE ವರದಿ ಫಲಶ್ರುತಿ: ಉಪ ಲೋಕಾಯುಕ್ತರಿಂದ ಚನ್ನಪಟ್ಟಣ ಕೆರೆಗಳ ಪರಿಶೀಲನೆ; ಅಧಿಕಾರಿಗಳು ತರಾಟೆಗೆ, ಸೂಕ್ತ ಕ್ರಮಕ್ಕೆ ಸೂಚನೆ

ಮೇ.15 ರಂದು Channapatna Lakes Choked By Sewage, Lack UGD System ಶೀರ್ಷಿಕೆ ಅಡಿಯಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಪ್ರಕಟಿಸಿತ್ತು. ವರದಿ ಬೆನ್ನಲ್ಲೇ ಉಪ ಲೋಕಾಯುಕ್ತರು ಚನ್ನಪಟ್ಟಣದ ಹಲವಾರು ಕೆರೆಗಳಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.