ರಾಜ್ಯವಿಜಯಪುರ: ವಚನಶಿಲಾ ಮಂಟಪದ ಸ್ಥಾಪಕ ಚನ್ನಬಸವ ಸ್ವಾಮೀಜಿ ಲಿಂಗೈಕ್ಯ
ಪ್ರಸಾದವು ತುಪ್ಪವಿಲ್ಲದೆ ಅಪೂರ್ಣವೆಂದು ಅವರು ಪರಿಗಣಿಸಿದ್ದರಿಂದ, ಯಾವುದೇ ಪ್ರಸಾದ ವ್ಯವಸ್ಥೆ ಇದ್ದರೂ ತುಪ್ಪದ ವ್ಯವಸ್ಥೆ ಇರಲೇಬೇಕೆಂಬುದು ಕಡ್ಡಾಯವಾಗಿತ್ತು. ಹಾಗಾಗಿ ಭಕ್ತರು ಅವರನ್ನು ‘ತುಪ್ಪದ ಸ್ವಾಮೀಜಿ’ ಎಂತಲೂ ಭಕ್ತಿ, ಪ್ರೀತಿಯಿಂದ ಕರೆಯುತ್ತಿದ್ದರು.