ಅಂಕಣಗಳುಮುಖ್ಯಮಂತ್ರಿಗಳೇ.. ನಿಮಗಿದೋ ನೀವು ಓದಲೇಬೇಕಾದ ದೆಹಲಿಯ ಸಂದೇಶ (ಅಂತಃಪುರದ ಸುದ್ದಿಗಳು)
-ಸ್ವಾತಿ ಚಂದ್ರಶೇಖರ್ಬಿಜೆಪಿಯ ನ.1 ನ.2 ಎಂದೇ ಖ್ಯಾತರಾದವರ ಮೇಜಿನಮೇಲೆ ಸಿಎಂ ಬದಲಾವಣೆ ವಿಚಾರ ಬಂದಿದೆ. ಒಂದು ರೀತಿಯಲ್ಲಿ ಈ ವಿಚಾರ ಕಬ್ಬಿಣದ ಕಡಲೆಯೇ ಎನ್ನಬಹುದು. ಬದಲಾವಣೆ ಮಾಡಿದರೆ ಪಕ್ಷಕ್ಕೆ ಮುಜುಗರ...