ಸಿನಿಮಾ ಸುದ್ದಿ'ಇಂದ್ರಜಿತ್ ಲಂಕೇಶ್ ಜೊತೆ ಕೆಲಸ ಮಾಡುವುದು ನನ್ನ ಬಹುಕಾಲದ ಆಸೆ'
ಇಂದ್ರಜಿತ್ ಲಂಕೇಶ್ ಸದ್ಯ ತಮ್ಮ ಪುತ್ರ ಸಮರ್ಜಿತ್ ನಟನೆಯ ಚೊಚ್ಚಲ ಗೌರಿ ಚಿತ್ರದ ಶೂಟಿಂಗ್ನಲ್ಲಿ ನಿರತರಾಗಿದ್ದಾರೆ. ಸಾನ್ಯಾ ಅಯ್ಯರ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಚಿತ್ರದಲ್ಲಿ ಚಂದು ಗೌಡ ಕೂಡ ನಟಿಸಲಿದ್ದಾರೆ.