chandrayana

ಚಂದ್ರಯಾನದಂತೆ, ಭಾರತ-ಅಮೆರಿಕಾ ಸಂಬಂಧ ಎತ್ತರಕ್ಕೆ ಮತ್ತು ಅದರಾಚೆಗೂ ಹೋಗುತ್ತದೆ: ವಿದೇಶಾಂಗ ಸಚಿವ ಜೈಶಂಕರ್
ವಿದೇಶ

ಚಂದ್ರಯಾನದಂತೆ, ಭಾರತ-ಅಮೆರಿಕಾ ಸಂಬಂಧ ಎತ್ತರಕ್ಕೆ ಮತ್ತು ಅದರಾಚೆಗೂ ಹೋಗುತ್ತದೆ: ವಿದೇಶಾಂಗ ಸಚಿವ ಜೈಶಂಕರ್

ಭಾರತ-ಅಮೆರಿಕ ಸಂಬಂಧವು ಸಾರ್ವಕಾಲಿಕ ಉತ್ತುಂಗದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ, ಚಂದ್ರಯಾನದಂತೆ ದ್ವಿಪಕ್ಷೀಯ ಸಂಬಂಧಗಳು ಚಂದ್ರನಷ್ಟು ಎತ್ತರಕ್ಕೆ ಮತ್ತು ಅದಕ್ಕಿಂತಲೂ ಮೀರಿ ಹೋಗುತ್ತದೆ ಎಂದರು. 

ಚಂದ್ರಯಾನ- ಮಂಗಳಯಾನ ನಡುವಿನ ಅಂತರ ಗೊತ್ತಿಲ್ಲದ, ಎಲ್ಲದರಲ್ಲೂ ಕಹಿ ಹರಡುವ ದೊಡ್ಡವರು!
ರಾಜ್ಯ

ಚಂದ್ರಯಾನ- ಮಂಗಳಯಾನ ನಡುವಿನ ಅಂತರ ಗೊತ್ತಿಲ್ಲದ, ಎಲ್ಲದರಲ್ಲೂ ಕಹಿ ಹರಡುವ ದೊಡ್ಡವರು!

ಇಡೀ ದೇಶವೇ ಚಂದ್ರಯಾನ ಆರಂಭದ ಸಂಭ್ರಮದಲ್ಲಿರುವ ಹೊತ್ತಿನಲ್ಲಿ ಕೆಲವು ಚಿಂತಕರು ವ್ಯಕ್ತಪಡಿಸಿರುವ ಅಭಿಪ್ರಾಯ ಭಾರಿ ಚರ್ಚೆಗೆ ಕಾರಣವಾಗಿದೆ. ಅವರು ಚಂದ್ರಯಾನದ ಸಾಹಸವನ್ನು ಅಭಿನಂದಿಸಿದ್ದಾರೆ.