ದೇಶನಮ್ಮ ಭರವಸೆಗಳು, ನಮ್ಮ ಕನಸುಗಳು... ಇಂದು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ: ಚಂದ್ರಯಾನ-3 ಬಗ್ಗೆ ಪ್ರಧಾನಿ ಮೋದಿ ಮಾತು
ಚಂದ್ರಯಾನ ಮಿಷನ್ ಅಂದ ಕೂಡಲೇ ಪ್ರಧಾನಿ ನರೇಂದ್ರ ಮೋದಿ ನೆನಪಾಗುತ್ತಾರೆ. 2019ರ ಸೆಪ್ಟೆಂಬರ್ ತಿಂಗಳು, ಬೆಂಗಳೂರಿನ ಇಸ್ರೊ ಕೇಂದ್ರದಿಂದ ಚಂದ್ರಯಾನ-2 ಉಡ್ಡಯನ ಕಾರ್ಯಕ್ರಮ ನಿಗದಿಯಾಗಿತ್ತು.