Chandrayaan-3 Success

ಚಂದ್ರಯಾನ-3 ಯಶಸ್ಸು: ತಡವಾಗಿ ಪ್ರತಿಕ್ರಿಯಿಸಿದ ಪಾಕಿಸ್ತಾನ, ಹೇಳಿದ್ದು ಹೀಗೆ..!
ದೇಶ

ಚಂದ್ರಯಾನ-3 ಯಶಸ್ಸು: ತಡವಾಗಿ ಪ್ರತಿಕ್ರಿಯಿಸಿದ ಪಾಕಿಸ್ತಾನ, ಹೇಳಿದ್ದು ಹೀಗೆ..!

ಭಾರತದ ಚಂದ್ರಯಾನ-3 ಯಶಸ್ಸಿನ ಬಗ್ಗೆ ಪ್ರಪಂಚದಾದ್ಯಂತ ಮೆಚ್ಚುಗೆಯ ಮಹಾಪೂರವೇ ಹರಿದುಬರುವಂತೆಯೇ ನೆರೆಯ ಪಾಕಿಸ್ತಾನ ತಡವಾಗಿ ಪ್ರತಿಕ್ರಿಯೆ ನೀಡಿದೆ.

ಚಂದ್ರಯಾನ-3 ಯಶಸ್ಸು ಕೇವಲ ಭಾರತೀಯರು ಮಾತ್ರವಲ್ಲದೆ ಜಗತ್ತಿನಾದ್ಯಂತ ವಿಜ್ಞಾನ ನಂಬುವ ಜನರಲ್ಲಿ ಉತ್ಸಾಹ- ಪ್ರಧಾನಿ ಮೋದಿ
ರಾಜ್ಯ

ಚಂದ್ರಯಾನ-3 ಯಶಸ್ಸು ಕೇವಲ ಭಾರತೀಯರು ಮಾತ್ರವಲ್ಲದೆ ಜಗತ್ತಿನಾದ್ಯಂತ ವಿಜ್ಞಾನ ನಂಬುವ ಜನರಲ್ಲಿ ಉತ್ಸಾಹ- ಪ್ರಧಾನಿ ಮೋದಿ

ಚಂದ್ರಯಾನ-3 ಯಶಸ್ಸು ಕೇವಲ ಭಾರತೀಯರು ಮಾತ್ರವಲ್ಲದೆ ಜಗತ್ತಿನಾದ್ಯಂತ ವಿಜ್ಞಾನವನ್ನು ನಂಬುವ ಜನರಲ್ಲಿ  ಉತ್ಸಾಹ ತುಂಬಿದೆ ಎಂದು ಪ್ರಧಾನಿ ನರೇಂದ್ರ ಮೋದಿ  ಹೇಳಿದ್ದಾರೆ.

ಚಂದ್ರಯಾನ-3 ಯಶಸ್ವಿ ನಂತರ ನಟ ಪ್ರಕಾಶ್ ರಾಜ್  ಹೇಳಿದ್ದು ಹೀಗೆ...
ರಾಜ್ಯ

ಚಂದ್ರಯಾನ-3 ಯಶಸ್ವಿ ನಂತರ ನಟ ಪ್ರಕಾಶ್ ರಾಜ್  ಹೇಳಿದ್ದು ಹೀಗೆ...

ಇತ್ತೀಚಿಗೆ ಚಂದ್ರಯಾನ-3 ಕುರಿತು ವಿವಾದಿತ ಟ್ವೀಟ್ ನಿಂದ ಭಾರಿ ಟೀಕೆ ಹಾಗೂ ಟ್ರೋಲ್ ಗೆ ಗುರಿಯಾಗಿದ್ದ ನಟ ಪ್ರಕಾಶ್ ರಾಜ್, ಇದೀಗ ಇಸ್ರೋ ಸಾಧನೆಗೆ ಬೆರಗಾಗಿದ್ದಾರೆ.