ವಿಜ್ಞಾನ-ತಂತ್ರಜ್ಞಾನಚಂದಿರನ ಅಂಗಳದತ್ತ ವಿಕ್ರಮ್ ಲ್ಯಾಂಡರ್: ರಣೋತ್ಸಾಹ ರೀತಿಯಲ್ಲಿ ಸಜ್ಜಾದ ಇಸ್ರೋ!
ಚಂದಿರನ ಅಂಗಳದತ್ತ ವಿಕ್ರಮ್ ಲ್ಯಾಂಡರ್ ಕಳುಹಿಸಲು ರಣೋತ್ಸಾಹ ರೀತಿಯಲ್ಲಿ ಇಸ್ರೋ ನಿಯಂತ್ರಣ ಕೇಂದ್ರ ಸಜ್ಜಾಗಿದೆ. ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಸಜ್ಜುಗೊಳ್ಳುವ ರೀತಿಯಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ಇಸ್ರೋ ಸಿದ್ಧವಾಗಿದೆ.