Chandrayaan

ಹಿನ್ನೋಟ 2023: ಚಂದ್ರಯಾನ ದಿಂದ ಆದಿತ್ಯಯಾನ ವರೆಗೆ ಇಸ್ರೊ ಸಂಸ್ಥೆಯ 50 ವರ್ಷಗಳ ಮೈಲಿಗಲ್ಲು
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸ್ಥಾಪನೆಯಾದ 50 ವರ್ಷಗಳ ನಂತರ ಅರ್ಹ ಮನ್ನಣೆ ಗಳಿಸಿದೆ. ಇದರ ಸಾಧನೆಗಳು 1.4 ಶತಕೋಟಿ ಜನರನ್ನು ಚಂದ್ರನ ಅಡಿಯಲ್ಲಿ ಒಂದುಗೂಡಿಸಿದ್ದು ಮಾತ್ರವಲ್ಲದೆ ವಿಜ್ಞಾನ ಮತ್ತು ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತದ ಜಾಗತಿಕ ನಿಲುವನ್ನು ಹೆಚ್ಚಿಸಿವೆ.

ಗಗನ್ ಯಾನ್ ಮಿಷನ್ ಮೊದಲ ಪರೀಕ್ಷೆ ಆಗಸ್ಟ್ ತಿಂಗಳಲ್ಲಿ: ಇಸ್ರೊ ಅಧ್ಯಕ್ಷ
ಭಾರತದ ಮೊದಲ ಮಾನ ಸಹಿತ ಬಾಹ್ಯಾಕಾಶ ಮಿಷನ್ ಗಗನ್ ಯಾನ್ ಸಿಬ್ಬಂದಿ ಮಾಡ್ಯೂಲ್ ಮಿಷನ್(Gaganyaan crew module mission)ನ ಮೊದಲ ಪರೀಕ್ಷೆ ಆಗಸ್ಟ್‌ನಲ್ಲಿ ನಡೆಯಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ.

ಚಂದ್ರನ ನೆಲದಲ್ಲಿ ನೀರಿನಂಶ ಪತ್ತೆ ಹಚ್ಚಿದ ಇಸ್ರೊ ನೌಕೆ
ಚಂದ್ರಯಾನ-2 ಗಗನನೌಕೆಯ ಲ್ಯಾಂಡರ್ (ಚಂದ್ರವಾಹನ) ಚಂದ್ರನ ಮೇಲೆ ಅಪ್ಪಳಿಸಿ ಪತನಗೊಂಡಿದ್ದರೂ, ಚಂದ್ರನ ಸುತ್ತಲೇ ಸುತ್ತುತ್ತಿರುವ ನೌಕೆ ತನ್ನಲ್ಲಿನ ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಚಂದ್ರನ ನೆಲದ ಮೇಲೆ ನೀರಿನಂಶ ಇರುವುದನ್ನು ಪತ್ತೆ ಹಚ್ಚಿದೆ.
ಎನ್‌ಎಸ್‌ಐಎಲ್ ಜತೆಗೆ ಇಸ್ರೋ ತಂತ್ರಜ್ಞಾನ ಸಂಯೋಜನೆಗೆ ಒತ್ತು-ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ತಮ್ಮ ಬಜೆಟ್ ಭಾಷಣದಲ್ಲಿ ಬಾಹ್ಯಾಕಾಶ ಸಂಸ್ಥೆ ಇಸ್ರೋ ತಂತ್ರಜ್ಞಾನಗಳನ್ನು ಇನ್ನಷ್ಟು ವಾಣಿಜ್ಯ ವಲಯಕ್ಕೆ ಹತ್ತಿರವಾಗುವ ಮಾರ್ಗಗಳನ್ನು ಪ್ರಕಟಿಸಿದ್ದಾರೆ.

ಚಂದ್ರಯಾನ ಖ್ಯಾತಿಯ ಬಾಹ್ಯಾಕಾಶ ವಿಜ್ಞಾನಿ ಡಾ. ಎಸ್.ಕೆ. ಶಿವಕುಮಾರ್ ನಿಧನ
ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ - ಇಸ್ರೋದ ಮಹತ್ವದ ಚಂದ್ರಯಾನ ಯೋಜನೆಯಲ್ಲಿ ಭಾಗವಹಿಸಿ ಖ್ಯಾತರಾಗಿದ್ದ ಬಾಹ್ಯಾಕಾಶ ವಿಜ್ಞಾನಿ ಡಾ.ಎಸ್.ಕೆ.ಶಿವಕುಮಾರ್(65)ಶನಿವಾರ ನಿಧನರಾದರು.

