Chandrashekharendra Saraswati

ಆಧ್ಯಾತ್ಮವಷ್ಟೇ ಅಲ್ಲ, ರಾಜತಾಂತ್ರಿಕ ವಿದ್ಯೆಗೂ 'ಸರಸ್ವತಿ': ಅವರ 'ಮಾನಸ ಸರೋವರ' ದೂರದೃಷ್ಟಿ ಧುರೀಣರಿಗೂ ದಾರಿದೀಪ!
ಶ್ರೀರಾಮ ಸೇತುಗೆ ಎದುರಾಗಿದ್ದ ಕಂಟಕವನ್ನು ದೂರ ಮಾಡಲು ಸಹಕರಿಸಿದ್ದ ಸುಬ್ರಹ್ಮಣಿಯನ್ ಸ್ವಾಮಿ ಅವರಿಗೆ ಭಾರತಕ್ಕೆ ಒಳಿತಾಗುವ ಹಲವು ವಿಚಾರಗಳಲ್ಲಿ ಮಾರ್ಗದರ್ಶನ ನೀಡಿದ್ದು ಇವರೇ.

ಭಾರತೀಯರಿಗೆ ಚೀನಾ ಮಾನಸ ಸರೋವರ ಯಾತ್ರೆಗೆ ಮಾರ್ಗವನ್ನು ತೆರೆದಿದ್ದರ ಹಿಂದಿದೆ ಭಾರತದ ಯತಿಯೊಬ್ಬರ ದೂರದೃಷ್ಟಿ, ಮಾರ್ಗದರ್ಶನ!
ಸುಬ್ರಹ್ಮಣಿಯನ್ ಸ್ವಾಮಿ ಅವರ ಈ ಯಶಸ್ಸಿನ ಹಿಂದಿದ್ದ ಮಾರ್ಗದರ್ಶನ ಕಂಚಿ ಕಾಮಕೋಟಿಯ ಈ ಹಿಂದಿನ ಪೀಠಾಧಿಪತಿಗಳಾಗಿದ್ದ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳದ್ದು ಎಂಬುದು ವಿಶೇಷ.

