Chandni Chowk

ದೆಹಲಿಯ ಚಾಂದ್ನಿ ಚೌಕ್ ಹೋಲ್‌ಸೇಲ್ ಮಾರ್ಕೆಟ್‌ನಲ್ಲಿ ಅಗ್ನಿ ಅವಘಡ: 50 ಅಂಗಡಿಗಳು ಭಸ್ಮ
ದೇಶ

ದೆಹಲಿಯ ಚಾಂದ್ನಿ ಚೌಕ್ ಹೋಲ್‌ಸೇಲ್ ಮಾರ್ಕೆಟ್‌ನಲ್ಲಿ ಅಗ್ನಿ ಅವಘಡ: 50 ಅಂಗಡಿಗಳು ಭಸ್ಮ

ಉತ್ತರ ದೆಹಲಿಯ ಚಾಂದ್ನಿ ಚೌಕ್‌ನ ಭಾಗೀರಥ್ ಪ್ಯಾಲೇಸ್ ಪ್ರದೇಶದಲ್ಲಿರುವ ಹೋಲ್‌ಸೇಲ್ ಮಾರ್ಕೆಟ್‌ನಲ್ಲಿ ಗುರುವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು 50 ಅಂಗಡಿಗಳು ಸುಟ್ಟು ಭಸ್ಮವಾಗಿವೆ.

ದೆಹಲಿ ಚಾಂದಿನಿ ಚೌಕ್ ನಲ್ಲಿ ಅಗ್ನಿ ಅವಘಡ
ದೇಶ

ದೆಹಲಿ ಚಾಂದಿನಿ ಚೌಕ್ ನಲ್ಲಿ ಅಗ್ನಿ ಅವಘಡ

ದೆಹಲಿಯ ಚಾಂದಿನಿ ಚೌಕ್ ನ ಗುರುದ್ವಾರ ಸಿಸ್ ಗಂಜ್ ಸಮೀಪದ ಮೂರು ಅಂತಸ್ತಿನ ಕಟ್ಟಡದಲ್ಲಿ ಗುರುವಾರ ಅಗ್ನಿ ಅವಘಡ ಸಂಭವಿಸಿದೆ.

ದೆಹಲಿಯ ಚಾಂದಿನಿ ಚೌಕ್ ಬಳಿ ಸ್ಫೋಟ; ಓರ್ವನ ಸಾವು, ಐದು ಮಂದಿಗೆ ಗಾಯ
ದೇಶ

ದೆಹಲಿಯ ಚಾಂದಿನಿ ಚೌಕ್ ಬಳಿ ಸ್ಫೋಟ; ಓರ್ವನ ಸಾವು, ಐದು ಮಂದಿಗೆ ಗಾಯ

ದೆಹಲಿಯ ಚಾಂದಿನಿಚೌಕ್ ನಲ್ಲಿ ಪ್ರಬಲ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟು ಐದು ಮಂದಿ ಗಾಯಗೊಂಡಿದ್ದಾರೆ.

ದೆಹಲಿ: ಸ್ಫೋಟಕ್ಕೆ ಪಟಾಕಿ ಕಾರಣ: ತಜ್ಞರ ತಂಡ
ದೇಶ

ದೆಹಲಿ: ಸ್ಫೋಟಕ್ಕೆ ಪಟಾಕಿ ಕಾರಣ: ತಜ್ಞರ ತಂಡ

ಕೆಲಕಾಲ ಆತಂಕ ಸೃಷ್ಟಿ ಮಾಡಿದ್ದ ದೆಹಲಿಯ ಚಾಂದಿನಿ ಚೌಕ್ ಸ್ಫೋಟಕ್ಕೆ ಪಟಾಕಿ ಕಾರಣ ಎಂದು ತಜ್ಞರು ಹೇಳಿದ್ದಾರೆ.