Chandan Mitra

ಮಾಜಿ ರಾಜ್ಯಸಭಾ ಸಂಸದ, ಹಿರಿಯ ಪತ್ರಕರ್ತ ಚಂದನ್ ಮಿತ್ರಾ ನಿಧನ
ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಖ್ಯಾತ ಹಿರಿಯ ಪತ್ರಕರ್ತ ಚಂದನ್ ಮಿತ್ರಾ ಅವರು ಗುರುವಾರ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.

ಬಿಜೆಪಿಗೆ ಗುಡ್ ಬೈ ಹೇಳಿದ ಹಿರಿಯ ಪತ್ರಕರ್ತ, ಅಡ್ವಾಣಿ ಆಪ್ತ ಚಂದನ್ ಮಿತ್ರ ಟಿಎಂಸಿ ಸೇರ್ಪಡೆ
ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿದ್ದ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಆಪ್ತ, ಪತ್ರಕರ್ತ ಚಂದನ್ ಮಿತ್ರ ಬಿಜೆಪಿ ತೊರೆದಿದ್ದಾರೆ.

