Chandan Gupta murder case

ABVP ಕಾರ್ಯಕರ್ತ ಚಂದನ್ ಗುಪ್ತಾ ಕೊಲೆ: 28 ಮಂದಿ ದೋಷಿ, NIA ಕೋರ್ಟ್ ಮಹತ್ವದ ತೀರ್ಪು
2018ರ ಜನವರಿ 26ರಂದು ತಿರಂಗ ಯಾತ್ರೆಯ ವೇಳೆ ಕಾಸ್ಗಂಜ್ನಲ್ಲಿ ನಡೆದ ಕೋಮು ಘರ್ಷಣೆಯಲ್ಲಿ ಚಂದನ್ ಗುಪ್ತಾನನ್ನು ಹತ್ಯೆ ಮಾಡಲಾಗಿತ್ತು.

ಉತ್ತರ ಪ್ರದೇಶ ಕಸ್ ಗಂಜ್ ಹಿಂಸಾಚಾರ: ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಬಂಧನ
ಉತ್ತರ ಪ್ರದೇಶದ ಕಸ್ ಗಂಜ್ ಹಿಂಸಾಚಾರದಲ್ಲಿ ನಡೆದಿದ್ದ ಚಂದನ್ ಗುಪ್ತ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.

